December 22, 2024

Bhavana Tv

Its Your Channel

ಶ್ರೀ ಗುರುರಾಯರ ಗೋದಾಮ ಉದ್ಘಾಟನೆ

ಗುಂಡ್ಲುಪೇಟೆ . ಶ್ರಿ ಗುರುರಾಯರ ಗೋದಾಮ ಉದ್ಘಾಟನೆಯನ್ನು ಕ್ಷೇತ್ರದ ಜನಪ್ರಿಯ ಶಾಸಕರಾದ ಸಿಎಸ್ ನಿರಂಜನ್ ಕುಮಾರ್ ರವರು ಟೆಪ್ ಕತ್ತರಿಸುವ ಮುಖಾಂತರ ಉದ್ಘಾಟನೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರಾದ ಪಿ. ಗಿರೀಶ್ , ಶ್ರೀರಾಘವೇಂದ್ರ ಮಠದ ಟ್ರಸ್ಟ್ ಅಧ್ಯಕ್ಷರಾದ ರಾಜೇಶ್ವರಿ ಚಂದ್ರಶೇಖರ್, ತಾಲೂಕು ದಂಡಾಧಿಕಾರಿಗಳಾದ ರವಿಶಂಕರ್, ಭಕ್ತಾದಿಗಳು ಹಾಜರಿದ್ದರು. ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ರಾಜೇಶ್ವರಿ ಶ್ರೀ ಚಂದ್ರ ಶೇಖರ್ ಅವರು ತಿಳಿಸಿದ್ದಾರೆ

ವರದಿ: ಸದಾನಂದ ಕನ್ನೇಗಾಲ

error: