May 3, 2024

Bhavana Tv

Its Your Channel

ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿಯ ಚುನಾವಣೆಗೆ ರೈತ ಮತದಾರ ರಲ್ಲಿ ಎಸ್. ಶಿವನಾಗಪ್ಪ ಮನವಿ

ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆಗೆ ಸೋಮಹಳ್ಳಿ ಸಾಮಾನ್ಯ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಎಸ್.. ಶಿವನಾಗಪ್ಪ ಅವರು ಸೋಮಹಳ್ಳಿ ಕ್ಷೇತ್ರದ ರೈತರನ್ನು ಇದೇ ಭಾನುವಾರ 17-04- 22ರಂದು ಮತದಾನ ನಡೆಯಲಿದ್ದು ನಮಗೆ ಮತದಾನ ಮಾಡಿಕೊಡಬೇಕೆಂದು ರೈತರಲ್ಲಿ ಸವಿನಯ ಪ್ರಾರ್ಥನೆ ಮಾಡಿದ್ದಾರೆ.
ವರದಿ: ಸದಾನಂದ ಕನ್ನೇಗಾಲ

error: