December 22, 2024

Bhavana Tv

Its Your Channel

ಸಿದ್ಥಾರ್ಥ ಕಾಲೇಜಿನಲ್ಲಿ GST ಹಾಗೂ TALLY ಕಾರ್ಯಗಾರ

ಸಿದ್ಥಾರ್ಥ ಪದವಿ ಕಾಲೇಜು,ಶಿರಾಲಿಯ ಬಿ.ಕಾಂ ೬ ನೇ ಸೆಮಿಸ್ಟರನ್ ವಿದ್ಯಾರ್ಥಿಗಳಿಗೆ GST , INCOME TAX ಹಾಗೂ TALLY ERP 09  ಗಳ ಬಗ್ಗೆ ಒಂದು ದಿನದ ಕಾರ್ಯಗಾರ ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾದ ಸಿಎ ಜ್ಞಾನೇಶ ಮಾನ್‌ಕಾಮೆ ಇವರು GST , INCOME TAX ಗಳ ಬಗ್ಗೆ ಕಾರ್ಯಗಾರವನ್ನು ನಡೆಸಿದರು.ವಿದ್ಯಾರ್ಥಿಗಳಿಗೆ CA,ICWA ಹಾಗೂ ಅS ಗಳ ಬಗ್ಗೆ ವಿವರಣೆ ನೀಡಿದರು.
ಇನ್ನೋರ್ವ ವ್ಯಕ್ತಿಗಳಾz ಡೊಂಗ್ರಿಸಾಬ್ ನೊರಪ್ಪನವರ್ ( Dongrisab Norappanavar ) ಇವರು ವಿದ್ಯಾರ್ಥಿಗಳಿಗೆ TALLY  V. 09  ಬಗ್ಗೆ ಸಿದ್ಧಾಂತ ಹಾಗೂ ಪ್ರಯೋಗಿಕ ಕಾರ್ಯಗಾರವನ್ನು ನಡೆಸಿದರು.
ಕಾಲೇಜಿನ ವಾಣಿಜ್ಯ ಶಿಕ್ಷಕರಾದ ಶ್ರೀಮತಿ ಶಾಂತಲಾ ಶ್ಯಾನಬಾಗ ಹಾಗೂ ಕಂಪ್ಯೂಟರ್ ಸೈಸ್ ಶಿಕ್ಷಕರಾದ ಶ್ರೀ ಸೈಯದ ನವಾಜ ಸಹಕರಿಸಿದರು.

error: