December 22, 2024

Bhavana Tv

Its Your Channel

ಎಂ.ಎಸ್ಸಿ. ಗಣಿತ ವಿಭಾಗದಲ್ಲಿ ದೀಕ್ಷಾ ಶಾನಭಾಗ್‌ಗೆ ೧೦ನೇ ರ‍್ಯಾಂಕ್

ಹೊನ್ನಾವರ: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ೨೦೧೭ ನೇ ಸಾಲಿನ ಎಂ.ಎಸ್ಸಿ. ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ಹೊನ್ನಾವರದ ದೀಕ್ಷಾ ಗೋಕುಲ ಶಾನಭಾಗ್ ಗಣಿತ ವಿಷಯದಲ್ಲಿ ೧೦ ನೇ ರ‍್ಯಾಂಕ್ ಪಡೆದಿದ್ದಾಳೆ.
ಇವಳು ಪಟ್ಟಣದ ಗೋಕುಲ ಶಾನಭಾಗ್ ಮತ್ತು ರಾಧಿಕಾ ಶಾನಭಾಗ್ ದಂಪತಿಗಳ ಪುತ್ರಿ. ದೀಕ್ಷಾಳ ಸಾಧನೆಗೆ ಸ್ಥಳೀಯರು ಅಭಿನಂದಿಸಿದ್ದಾರೆ.

error: