
ಹೊನ್ನಾವರ: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ೨೦೧೭ ನೇ ಸಾಲಿನ ಎಂ.ಎಸ್ಸಿ. ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ಹೊನ್ನಾವರದ ದೀಕ್ಷಾ ಗೋಕುಲ ಶಾನಭಾಗ್ ಗಣಿತ ವಿಷಯದಲ್ಲಿ ೧೦ ನೇ ರ‍್ಯಾಂಕ್ ಪಡೆದಿದ್ದಾಳೆ.
ಇವಳು ಪಟ್ಟಣದ ಗೋಕುಲ ಶಾನಭಾಗ್ ಮತ್ತು ರಾಧಿಕಾ ಶಾನಭಾಗ್ ದಂಪತಿಗಳ ಪುತ್ರಿ. ದೀಕ್ಷಾಳ ಸಾಧನೆಗೆ ಸ್ಥಳೀಯರು ಅಭಿನಂದಿಸಿದ್ದಾರೆ.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.