December 21, 2024

Bhavana Tv

Its Your Channel

ಆನೆಗೊಳ ಗ್ರಾಮದಲ್ಲಿ ನೂತನವಾಗಿ ಸಿಂಡಿಕೇಟ್ ಬ್ಯಾಂಕ್ ಬ್ರಾಚ್

ಕಾರ್ಯಕ್ರಮದಲ್ಲಿ ಜಿಲ್ಲಾ ಶಾಖೆಯ ವ್ಯವಸ್ಥಾಪಕ ಆಶೋಕ್ ಕುಮಾರ್, ಮಾತನಾಡಿ ಆನೆಗೊಳ ಗ್ರಾಮದಲ್ಲಿ ಸಿಂಡಿಕೇಟ್ ಬ್ಯಾಂಕ್ ಬ್ರಾಚ್ ಉದ್ಘಾಟನೆ ಆಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಅಲ್ಲದೆ ನಮ್ಮ ಬ್ಯಾಂಕ್ ಅಲ್ಲಿ ಉತ್ತಮವಾಗಿ ಹೆಚ್ಚಿನ ವ್ಯವಹಾರ ಮಾಡಿ ಬ್ಯಾಂಕ ಹೇಳಿಗೆ ಶ್ರಮಿಸವಂತೆ ಸಾಲ ಪಡೆದು ಸಕಾಲಕ್ಕೆ ಹಿಂದಿರುಗಿಸಿ ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂರ್ಭದಲ್ಲಿ ಗ್ರಾಮದ ಮುಖಂಡರಾದ ಜ್ಞಾನಶೇಖರ್, ಸಿ ಎಸ್ ಮಂಜಪ್ಪ, ನಿವೃತ್ತ ಶಿಕ್ಷಕ ರಾಮೇಗೌಡ್ರು, ಮಂಜು, ನಂಜೇಶಿ, ಬ್ಯಾಂಕ್ ವ್ಯವಸ್ಥಪಕರಾದ ರಾಗದೀಪ ವೀರ, ಸಿಬ್ಬಂದಿಗಳಾದ ನರಸಿಂಹಮೂರ್ತಿ, ಆದರ್ಶ, ಸಂತೋಷ್, ಪ್ರೀತಿ, ಮತ್ತಿತರು ಇದ್ದರು..

ವರದಿ ಶಂಭು ಕಿಕ್ಕೇರಿ, ಮಂಡ್ಯ

error: