December 22, 2024

Bhavana Tv

Its Your Channel

ಆರ್ ಎನ್ ಎಸ್, ಆಸ್ಪತ್ರೆಯಲ್ಲಿ ತಪಾಶಣಾ ಶುಲ್ಕ ಮುಕ್ತ

ಮುಡೇಶ್ವರದಆರ್ ಎನ್ ಎಸ್ ಆಸ್ಪತ್ರೆಯಲ್ಲಿ ಡಾ|| ಆರ್.ಎನ್.ಶೆಟ್ಟಿ ಯವರ ಆದೇಶದಂತೆ ಕೊರೊನಾ ಸೋಂಕಿನ ತೀವೃತೆಯಿಂದ ಸಾರ್ವಜನಿಕರಿಗೆ ಆರೋಗ್ಯ ಸೇವೆಯಲ್ಲಿ ಆಗುವ ಅನಾನೂಕೂಲತೆ ನಿವಾರಿಸಲು ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ತಪಾಸಣೆ ಶುಲ್ಕವನ್ನು ಮುಕ್ತ ಮಾಡಲಾಗಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆಯಬೇಕಾಗಿ ಆಡಳಿತ ವರ್ಗ ಪ್ರಕಟಣೆಯಲ್ಲಿ ತಿಳಿಸಿದೆ.

error: