
ಹೊನ್ನಾವರ ;೨೦೦೩ ವಿದ್ಯತ್ ಕಾಯ್ದೆ ಪ್ರಸ್ತಾಪಿತ ತಿದ್ದುಪಡಿ ಮಾಡಿ ೨೦೨೦ ಹೊಸ ಕಾಯ್ದೆ ಮೂಲಕ ಖಾಸಗೀಕರಣ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ ನಿರ್ಧಾರ ಖಂಡಿಸಿ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನೌಕರರ ಸಂಘ ಹೊನ್ನಾವರ ಹೆಸ್ಕಾಂ ಕಛೇರಿಯಲ್ಲಿ ಕಪ್ಪು ಬಟ್ಟೆ ಧರಿಸಿ ಕತ್ಯರ್ವ ನಿರ್ವಹಿಸುತ್ತಾ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನೌಕರರ ಸಂಘದ ಕಾರ್ಯದರ್ಶಿ ಶಂಕರ ಗೌಡ,ನಿಗಮ ನೌಕರರ ಸಂಘದ ಕೇಂದ್ರ ಸಮಿತಿಯ ಸದಸ್ಯರಾದ ಅಂತೋನಿ ಫರ್ನಾಂಡಿಸ್, ಸ್ಥಳಿಯ ಸಮಿತಿಯ ಅಧ್ಯಕ್ಷರಾದ ಗಜಾನನ ನಾಯ್ಕ, ಉಪಾದ್ಯಕ್ಷ ಪ್ರಸಾದ ನಾಯ್ಕ, ಖಜಾಂಚಿ ಜಿ ಪ್ರಶಾಂತ, ನೀಲಾಂಜನ ನಾಯ್ಕ, ಆನಂದ ರಾವ್, ಹುಸೇನ್‌ಸಾಬ್, ರವಿ ಅಡಿ, ಶಿವಕುಮಾರ, ಅಂತೋನ್ ಲೋಪಿಸ್, ಡಿ.ಡಿ.ಮಾಡಿವಾಳ, ನವ್ಯಶ್ರೀ, ಮುಂತಾದವರು ಇದ್ದರ
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.