April 5, 2025

Bhavana Tv

Its Your Channel

ಹೊನ್ನಾವರ ತಾಲೂಕ ಬಿಜೆಪಿ ಪದಾಧಿಕಾರಿಗಳ ನೇಮಕ


ಹೊನ್ನಾವರ
; ಭಾರತೀಯ ಜನತಾ ಪಾರ್ಟಿ ಹೊನ್ನಾವರ ತಾಲೂಕಿಗೆ ವಿವಿಧ ಮೊರ್ಚಾ ಅಧ್ಯಕ್ಷರನ್ನು ನಿಯೋಜನೆ ಮಾಡಲಾಗಿದೆ ಎಂದು ಪಕ್ಷದ ಅಧ್ಯಕ್ಷರಾದ ರಾಜೇಶ ಭಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉಪಾಧ್ಯಕ್ಷರಾಗಿ ಉಲ್ಲಾಸ ನಾಯ್ಕ ಮಂಕಿ, ದಿವ್ಯಾ ಗೌಡ ನಗರೆ, ಉಲ್ಲಾಸ ಶ್ಯಾನಭಾಗ ಮಾವಿನಕುರ್ವಾ, ಚಂದ್ರಕಲಾ ನಾಯ್ಕ ಮಾಗೋಡ, ಶಾರದಾ ಆಚಾರಿ ಕರ್ಕಿ, ಟಿ. ಎಸ್.ಹೆಗಡೆ ಮುಗ್ವಾ ನೇಮಕ ಮಾಡಲಾಗಿದ್ದು, ಕಾರ್ಯದರ್ಶಿಯಾಗಿ ಗಣಪತಿ ಗೌಡ ಚಿತ್ತಾರ, ಶ್ರೀಕಾಂತ ಮೋಗೆರ ಕರ್ಕಿ, ದತ್ತಾತ್ರೇಯ ಮೇಸ್ತ ನಗರೆ, ಹೇಮಂತ ತಾಂಡೇಲ್ ಕಾಸರಕೋಡ, ಸ್ಮೀತಾ ಭಟ್ ಚಿಕ್ಕನಕೋಡ್, ಸಿಂಚನಾ ಹೆಗಡೆ ಸಾಲ್ಕೋಡ್, ಖಜಾಂಚಿಯಾಗಿ ಗಣೇಶ ಪೈ ಹಳದೀಪುರ ಆಯ್ಕೆ ಮಾಡಲಾಗಿದೆ. ಯುವ ಮೋರ್ಚಾ ಅಧ್ಯಕ್ಷರಾಗಿ, ಸಚೀನ ಶೇಟ್, ರೈತ ಮೋರ್ಚಾ ಎನ್.ಎಸ್.ಹೆಗಡೆ, ಮಹಿಳಾ ಮೊರ್ಚಾ ಶಾರದಾ ನಾಯ್ಕ, ಎಸ್.ಸಿ ಮೋರ್ಚಾ ಈಶ್ವರ ಮುಕ್ರಿ, ಹಿಂದುಳಿದ ಮೋರ್ಚಾ ಆನಂದ ನಾಯ್ಕ ಇವರನ್ನು ಜಿಲ್ಲಾಧ್ಯಕ್ಷರ ಆದೇಶ ಮೇರೆಗೆನೇಮಕ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

error: