
ಕುಮಟಾ: ಶಾಸಕ ದಿನಕರ ಶೆಟ್ಟಿ ನೇತ್ರತ್ವದ ಸರ್ವ ಪಕ್ಷ ಸಭೆ ತಾಲೂಕ ಪಂಚಾಯತ ಸಭಾಭವನದಲ್ಲಿ ನಡೆದಿದ್ದು, ಸಭೆಯಲ್ಲಿ ನಾಳೆಯಿಂದ ಮುಂದಿನ ಮಂಗಳವಾರ ಒಂದು ವಾರಗಳ ಕಾಲ ಮಧ್ಯಹ್ನ ೨ ಗಂಟೆಯಿoದ ಬೆಳಿಗ್ಗೆ ೫ರವರೆಗೆ ಲಾಕ್ ಡೌನ್ ಮಾಡಲು ತಿರ್ಮಾನ ಕೈಗೊಳ್ಳಲಾಗಿದೆ. ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲ ಬಂದ್ ಇರಲಿದ್ದು, ಕರೋನಾ ನಿಯಂತ್ರಿಸಲು ಈ ನಿರ್ದಾರ ಕೈಗೊಳ್ಳಲಾಗಿದೆ ಎಂದರು.
ಸಭೆಯಲ್ಲಿ ವಿವಿಧ ಪಕ್ಷದ ಮುಖಂಡರಾದ ಆರ್.ಜಿ,ನಾಯ್ಕ, ಭಾಸ್ಕರ ಪಟಗಾರ, ಧೀರು ಶ್ಯಾನಭಾಗ, ಮುರಳಿಧರ ಪ್ರಭು, ಡಾ. ಶ್ರೀನಿವಾಸ ನಾಯ್ಕ, ಪಿಎಸೈ ಆನಂದಮೂರ್ತಿ ಮತ್ತಿತತರು ಉಪಸ್ಥಿತರಿದ್ದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.