
ಹೊನ್ನಾವರ: ರವಿವಾರವು ಕೊರೋನಾ ಸೊಂಕಿತ ಪ್ರಕರಣ ಮುಂದುವರೆದಿದ್ದು ಪ್ರಾಥಮಿಕ ಸಂಪರ್ಕ ಸೇರಿದಂತೆ ಒಟ್ಟು ೫ ಜನರಲ್ಲಿ ಸೋಂಕು ಧೃಡವಾಗಿದೆ.
ಸಾಲ್ಕೋಡ್ ಗ್ರಾಮದ ಕಾನಕ್ಕಿಯ ೯ ವರ್ಷದ ಬಾಲಕಿ, ಖಾಸಗಿ ಲಾಡ್ಜನಲ್ಲಿ ಕ್ವಾರಂಟೈನ್ ಆಗಿದ್ದ ೯ ವರ್ಷದ ಬಾಲಕ, ಹೊನ್ನಾವರ ಪಟ್ಟಣದ ೨೫ ವರ್ಷದ ಯುವಕ , ಮುಗ್ವಾ ಗ್ರಾಮದ ಆರೋಳ್ಳಿಯ ೬೮ ವರ್ಷದ ಮಹಿಳೆ, ಕಾಲೇಜಿನಲ್ಲಿ ಉಪನ್ಯಾಸಕಿ ಆಗಿ ಕಾರ್ಯನಿರ್ವಹಿಸುವ ೩೫ ವರ್ಷದ ಮಹಿಳೆಯಲ್ಲಿ ರವಿವಾರ ಸೋಂಕು ಪತ್ತೆಯಾಗಿದೆ. ಈ ಮೂಲಕ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ೧೨೧ಕ್ಕೆ ಏರಿಕೆಯಾಗಿದ್ದು, ಸಕ್ರೀಯ ಪ್ರಕರಣದ ಸಂಖ್ಯೆ ೩೭ಕ್ಕೆ ಏರಿಕೆಯಾಗಿದೆ. ವಿವರ ಹೆಲ್ತ ಬುಲೆಟಿನ್ ಬಳಿಕ ಧೃಡವಾಗಲಿದೆ.
More Stories
ಎಐಟಿಎಮ್ ಕೋಡ್ಫೆಸ್ಟ್ – ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಎಐಟಿಎಮ್ ಭಟ್ಕಳದಲ್ಲಿ ಉದ್ಘಾಟನೆ
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ