ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಸಾಸಲು ಗ್ರಾದ ಸರ್ಕಾರಿ ಪ್ರೌಡ ಶಾಲೆಯ ಆವರಣದಲ್ಲಿ ದಿವಂಗತ ಶ್ರೀ ಚಿಕ್ಕೇಗೌಡರ ಸ್ಮರಣಾರ್ಥ ಅಂಗವಾಗಿ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಬುಕ್, ಪೆನ್ ವಿತರಿಸಲಾಯಿತು..
ಕಾರ್ಯಕ್ರಮವನ್ನು ಬೇಬಿ ಮಠದ ಶ್ರೀ ಗುರು ಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದವರು ಉಳ್ಳವರು ಬರಿ ತಮ್ಮ ತಮ್ಮಗೆ ಮನೆಗಳಿಗೆ ತಮ್ಮ ಉದ್ದಾರಕ್ಕೆ ಮಾತ್ರ ಕೆಲಸ ಮಾಡ್ತಾರೆ ಆದರೆ ಸಮಾಜ ಸೇವಕರಾದ ರಾಮಕೃಷ್ಣೇಗೌಡರು ಟ್ರಸ್ಟ್ ತಮ್ಮ ಕೈಲಾದ ಸೇವೆಯನ್ನು ಪ್ರತಿ ವರ್ಷವು ಮಾಡುತ್ತಿದ್ದಾರೆ ಇಂತಹ ಮಾಹನ್ ವೆಕ್ತಿಗಳಿಗೆ ಶಿವನ ಆರ್ಶಿವಾದ ವಿರಲಿ ಎಂದರು..
ಶಿಕ್ಷರಿಗೆ ಬಂಪರ್ ಕೊಡುಗೆ
ಸರ್ಕಾರ ಶಾಲೆಯ ಸುಮಾರು 20 ಕ್ಕೂ ಹೆಚ್ಚು ಶಿಕ್ಷರಿಗೆ ಟ್ರಸ್ಟ್ ವತಿಯಿಂದ ಮನೆಯ ಗೃಹೋಪಯೋಗಿ ವಸ್ತುಗಳನು ನೀಡಲಾಯಿತು.
ಇದೇ ಸಂರ್ಭದಲ್ಲಿ ಟ್ರಸ್ಟ್ ನಾ ಅದ್ಯಕ್ಷ ರಾಮಕೃಷ್ಣೇಗೌಡ, ಲಯನ್ಸ್ ಕ್ಲಬ್ ಸಂಸ್ಥಾಪಕರು, ನಿರ್ದೇಶಕರು, ಸ್ಥಳಿಯ ಗ್ರಾಮಸ್ಥರುಗಳು ಇದ್ದರು..
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.