April 10, 2025

Bhavana Tv

Its Your Channel

ದಬ್ಬೇಘಟ್ಟ ಗ್ರಾ. ಪಂ ಗೋವಿಂದನಹಳ್ಳಿ ಕ್ಷೇತ್ರದ ಸದಸ್ಯ ಸ್ಥಾನದ ಉಪಚುನಾವಣೆಗೆ ಅನೀಲ ರುದ್ರಪ್ಪ ನಾಮಪತ್ರ ಸಲ್ಲಿಕೆ

ಕಿಕ್ಕೇರಿ:ದಬ್ಬೇಘಟ್ಟ ಗ್ರಾಮ ಪಂಚಾಯತಿಯ ಗೋವಿಂದನಹಳ್ಳಿ ಕ್ಷೇತ್ರದ ಸದಸ್ಯ ಸ್ಥಾನದ ಉಪಚುನಾವಣೆಗೆ ಅನೀಲ್ ರುದ್ರಪ್ಪ ನಾಮ ಪತ್ರ ಸಲ್ಲಿಸಿದರು

ಕಿಕ್ಕೇರಿ ಹೋಬಳಿಯ ಗೋವಿಂದನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ಎಂಬುವವರು ಹೃದಯಾಘಾತದಿಂದ ಮೃತಪಟ್ಟ ಹಿನ್ನೆಲೆ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ಉಪಚುನಾಣೆ ನಿಗದಿಯಾಗಿದ್ದು ಇಂದು ಗೊಲ್ಲರ ಕೊಪ್ಪಲು ಗ್ರಾಮದ ಅನೀಲ್ ರುದ್ರಪ್ಪ ಇಂದು ತಮ್ಮ ಬೆಂಬಲಿಗರೊAದಿಗೆ ದಬ್ಬೇಘಟ್ಟ ಗ್ರಾಮ ಪಂಚಾಯತಿಯಲ್ಲಿ ನಾಮ ಪತ್ರ ಸಲ್ಲಿಕೆ ಮಾಡಿದರು

ಈ ಸಂದರ್ಭದಲ್ಲಿ ಗೊಲ್ಲರ ಕೊಪ್ಪಲು ಹಾಗೂ ಗೋವಿಂದಹಳ್ಳಿ ಗ್ರಾಮಸ್ಥರು ಹಾಜರಿದ್ದರು

ವರದಿ:ಶಂಭು ಕಿಕ್ಕೇರಿ

error: