December 27, 2024

Bhavana Tv

Its Your Channel

ಹೆಗಡೆ ಶಾಂತಿಕಾ0ಬ ದೇವಸ್ಥಾನದ ಆಡಳಿತ ಕಮೀಟಿಯಿಂದ ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ ಒಂದು ಲಕ್ಷದ ಚೆಕ್ ಹಸ್ತಾಂತರ

ಕುಮುಟಾ: ತಾಲೂಕಿನ ಹೆಗಡೆಯ ಪ್ರಸಿದ್ದ ಶಾಂತಿಕಾ0ಬ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಕರೋನಾ ಸಂಕಷ್ಟಕ್ಕೆ ನೆರವಾಗುವ ದೃಷ್ಟಿಯಿಂದ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ ೫೦ ಸಾವಿರ ಮೊತ್ತದ ಚೆಕ್ ಶಾಸಕ ದಿನಕರ ಶೆಟ್ಟಿ ಮೂಲಕ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ, ಮುಖಂಡರಾದ ವಿನೋದ ಪ್ರಭು, ತಾಲೂಕ ಅಧ್ಯಕ್ಷ ಹೇಮಂತ ಗಾವಂಕರ್ ಉಪಸ್ಥಿತರಿದ್ದರು

error: