April 17, 2025

Bhavana Tv

Its Your Channel

ನಿಸ್ವಾರ್ಥ ಸೇವಾ ಸಲ್ಲಿಸುತ್ತಿರುವ ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ.

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ೧೬ ಕ್ವಾರಂಟೈನ್ ಕೇಂದ್ರಗಳಲ್ಲಿರುವ ೧೧೫೦ ಮುಂಬೈ ಕನ್ನಡಿಗ ಬಂಧುಗಳಿಗೆ ಮಧ್ಯಾಹ್ನದ ಊಟವನ್ನು ಸರಬರಾಜು ಮಾಡುತ್ತಿರುವ ಭೂವರಹಾನಾಥಸ್ವಾಮಿ ದೇವಸ್ಥಾನದ ಅನ್ನದಾಸೋಹ ಭವನದಲ್ಲಿ ಊಟದ ಪೊಟ್ಟಣಗಳಿಗೆ ರಬ್ಬರ್ ಬ್ಯಾಂಡ್ ಹಾಕಿ ತಮ್ಮ ಪ್ರಾಮಾಣಿಕವಾದ ಸೇವೆಯನ್ನು ಸಲ್ಲಿಸುತ್ತಿರುವ ಪಾಂಡವಪುರ ಉಪವಿಭಾಗಾಧಿಕಾರಿಗಳು ಹಾಗೂ ದಕ್ಷ ಕ್ರಿಯಾಶೀಲ ಅಧಿಕಾರಿಗಳಾದ ವಿ.ಆರ್.ಶೈಲಜಾ. ಅವರ ನಿಸ್ವಾರ್ಥ ಸೇವಾ ಕಾರ್ಯಕ್ಕೆ ಸಾವ೯ಜನಿಕರಿಂದ ಪ್ರಶಂಸೆ.

error: