December 19, 2024

Bhavana Tv

Its Your Channel

ಡಾ.ಪ್ರಕಾಶ್ ಅಕಾಲಿಕ ನಿಧನಕ್ಕೆ ಕೃಷ್ಣರಾಜಪೇಟೆ ಪ್ರವಾಸಿಮಂದಿರ ಆವರಣದಲ್ಲಿ ಶ್ರದ್ಧಾಂಜಲಿ ಸಭೆ

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಜನಪ್ರಿಯ ವೈದ್ಯರು ಹಾಗೂ ಸರಳ ಸಜ್ಜನರಾದ ಡಾ.ಪ್ರಕಾಶ್ ಅವರು ಕೊರೋನಾ ಪಾಸಿಟಿವ್ ಸೋಂಕು ತಗುಲಿ ಸಿಕಿತ್ಸೆ ಫಲಕಾರಿಯಾಗದೆ ಅಕಾಲಿಕವಾಗಿ ನಿಧನವಾದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ದಿ.೦೫.೦೮.೨೦ರ ಬುಧವಾರ ಬೆಳಿಗ್ಗೆ ೧೧ಗಂಟೆಗೆ ಶ್ರದ್ಧಾಂಜಲಿ ಸಭೆಯನ್ನು ಕರ್ನಾಟಕ ರಾಜ್ಯ ರೈತಸಂಘ, ಪ್ರಗತಿಪರ ಸಂಘಟನೆಗಳು ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರು ವರದಿಗಾರರ ಸಂಘದ ನೇತೃತ್ವದಲ್ಲಿ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿ ಭಾಗವಹಿಸಬೇಕೆಂದು ತಾಲೂಕು ರೈತ ಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್ ಮನವಿ ಮಾಡಿದ್ದಾರೆ

error: