December 22, 2024

Bhavana Tv

Its Your Channel

ಜಿ ಮಹದೇವಪ್ಪ ನಿಧನ

ಮಳವಳ್ಳಿ : ಮಳವಳ್ಳಿ ತಾಲೂಕಿನ ಹಿರಿಯ ಪತ್ರಕರ್ತ ಮಾಗನೂರು ಎಂ ಶಿವಕುಮಾರ್ ಅವರ ತಂದೆ ೮೫ ವರ್ಷ ವಯಸ್ಸಿನ ಜಿ ಮಹದೇವಪ್ಪ ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಇಂದು ಮುಂಜಾನೆ ೪ ಗಂಟೆ ಸಮಯದಲ್ಲಿ ಕೊನೆಯು ಸಿರೆಳೆದರೆಂದು ವರದಿಯಾಗಿದೆ,

ಮೃತರು ಪತ್ನಿ ರತ್ನಮ್ಮ ಐವರು ಪುತ್ರರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ . ಇವರ ಅಂತ್ಯಕ್ರಿಯೆ ಇಂದು ಸಂಜೆ ೪ ಗಂಟೆಗೆ ಮಾಗನೂರು ಗೇಟ್ ಬಳಿಯ ತೋಟರಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ವರದಿ ಮಲ್ಲಿಕಾರ್ಜುನ ಮಳವಳ್ಳಿ

error: