ಮಳವಳ್ಳಿ : ಪಟ್ಟಣದ ಡಾ// ಬಿ. ಆರ್. ಅಂಬೇಡ್ಕರ್ ವಿಚಾರ ವೇದಿಕೆಯ ಕಛೇರಿಯಲ್ಲಿ ಸಂವಿದಾನ ಸಮರ್ಪಣಾ ದಿನವನ್ನು ಆಚರಿಸಲಾಯಿತು.
ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಪುಷ್ಪರ್ಚಾನೆ ಮಾಡಿದ ಮುಖಂಡರು ಸಂವಿಧಾನದ ಪ್ರಸ್ತಾವನೆಯನ್ನು ಓದಿ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು .
ಈ ಕಾರ್ಯಕ್ರಮದಲ್ಲಿ ವೇದಿಕೆಯ ಅಧ್ಯಕ್ಷರಾದ ಎಂ. ಆರ್. ಮಹೇಶ್, ಪ್ರತಿಜ್ಞಾ ವಿಧಿ ಭೋದಿಸುವುದರ ಜೊತೆಗೆ ಬುದ್ದ ವಂದನೆ ನಡೆಸಿ ಕೊಟ್ಟರು.
ಹಿರಿಯ ಸಾಹಿತಿ ಬಸಪ್ಪ ನೆಲಮಾಕನಹಳ್ಳಿ, ಮಾಜಿ ಜಿಲ್ಲಾಪಂಚಾಯತ್ ಸದಸ್ಯರಾದ ಜಯರಾಜು, ಮುಖಂಡರಾದ ನೆಟ್ಕಲ್ ಚೇತನ್ ಕುಮಾರ್, ಡಿ ಎಸ್ ಎಸ್ ಸಂಚಾಲಕರಾದ ಯತೀಶ್ ದ್ಯಾವಪಟ್ಟಣ ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯ ಮಹದೇವಸ್ವಾಮಿ, ಶಿವನಂಜು ಮಹಾದೇವ ಸಿದ್ದರಾಮಯ್ಯ ರಾಚಪ್ಪಾಜಿ ಪರಮೇಶ್ ಮುಂತಾದವರಿದ್ದರು.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ