December 22, 2024

Bhavana Tv

Its Your Channel

ಒಕ್ಕಲಿಗರ ವಿಕಾಸ ವೇದಿಕೆ ಮೈಸೂರು ಇವರಿಂದ ಕರವೇ ಫ್ರಾನ್ಸ್ ಡಿಸೋಜ ರವರಿಗೆ ಕರ್ನಾಟಕ ವಿಕಾಸರತ್ನ ಪ್ರಶಸ್ತಿ ನೀಡಿ ಗೌರವ

ಮೈಸೂರು :- ಒಕ್ಕಲಿಗರ ವಿಕಾಸ ವೇದಿಕೆ ಮೈಸೂರು ಇವರಿಂದ ಕರವೇ ಫ್ರಾನ್ಸ್ ಡಿಸೋಜ ರವರಿಗೆ ಕರ್ನಾಟಕ ವಿಕಾಸರತ್ನ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು

ದಿನಾಂಕ 10 /12 /2022 ರಂದು ಶನಿವಾರ ಒಕ್ಕಲಿಗರ ವಿಕಾಸ ವೇದಿಕೆ ಕನ್ನಡ ಹಬ್ಬವನ್ನು ಕನ್ನಡ ಸಾಹಿತ್ಯ ಪರಿಷತ್ ಭವನ ಮೈಸೂರಿನಲ್ಲಿ ಆಚರಿಸಲಾಯಿತು

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದವರಿಗೆ ಕನ್ನಡ ವಿಕಾಸ ರತ್ನ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು
ಈ ಪ್ರಶಸ್ತಿಯನ್ನು ಕೊಟ್ಟಂತಹ ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷರಾದ ಯಮುನಾ ಅವರಿಗೆ ಕರವೇ ಕುಟುಂಬ ಹೃದಯಪೂರ್ವಕ ಧನ್ಯವಾದಗಳು ಅರ್ಪಿಸಿದ್ದಾರೆ,

error: