March 21, 2025

Bhavana Tv

Its Your Channel

ಕುಮಟಾ ಮಣಕಿ ಮೈದಾನದಲ್ಲಿ ನಡೆದ ಹೊಳಪು ಕಾರ್ಯಕ್ರಮವನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು.ಕುಮಟಾ: ಕೇವಲ ಅಭಿವೃದ್ಧಿ ಕಾರ್ಯಗಳೊಂದೇ ಅಲ್ಲದೇ ಜನಪ್ರತಿನಿಧಿಗಳ ಜನರೊಂದಿಗಿನ ಒಡನಾಟದಿಂದ ಸರಕಾರದ ಬಗ್ಗೆ ಉತ್ತಮ...

ಕುಮಟಾ: ಕದಂಬ ಫೌಂಡೇಶನ್ ಶಿರಸಿ,ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಕುಮಟಾ,ಗ್ರಾಮ ಪಂಚಾಯತ ಕಡತೋಕಾ,ನವಿಲಗೋಣ,ಚಂದಾವರ,ಕಡ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಕೆ.ಎಸ್.ಹೆಗ್ಡೆ ಮಂಗಳೂರು ಇವರಿಂದ ಉಚಿತ ಆರೋಗ್ಯ ತಪಾಸಣಾ ಶಿಭಿರ ರವಿವಾರ...

ಕುಮಟಾ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಿಮೆಯಲ್ಲಿ ಸಂಭ್ರಮದ ೭೪ನೇ ಗಣರಾಜ್ಯೋತ್ಸವ ನಡೆಯಿತು..ಶಾಲಾ ಎಸದ ಡಿ ಎಮ್ ಸಿ ಅಧ್ಯಕ್ಷರಾದ ಸುಕ್ರು ಗೌಡ ರವರು ಧ್ವಜಾರೋಹಣ...

ಐಆರ್‌ಬಿ ಕಂಪನಿಯವರು ಹೆದ್ದಾರಿ ಹೋರಾಟ ಸಮಿತಿ ಮತ್ತು ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಉಗ್ರ ರೀತಿಯ ಪ್ರತಿಭಟನೆ ಹಮ್ಮಿಕೊಳ್ಳುವುದು ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸಮಿತಿಯ ಎಚ್ಚರಿಕೆ...

ದಾಂಡೆಲಿಯ ಸಂತೋಷ್ ಹೊಟೆಲ್ ಸಭಾಭವನದಲ್ಲಿ ‘ಹಣತೆ’ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ದಾಂಡೇಲಿ ತಾಲೂಕು ಘಟಕ ಹಮ್ಮಿಕೊಂಡ ‘ಹಣತೆ ಬೆಳಕಿನಲ್ಲಿ ಸಾರಾ ಅಬೂಬಕ್ಕರ್’ ಕಾರ್ಯಕ್ರಮವನ್ನು ಡಾ: ತೃಪ್ತಿ ನಾಯಕ...

ಗುಂಡ್ಲುಪೇಟೆ : ಪಟ್ಟಣದ ಶಿವಾನಂದ ಸ್ಮಾರಕದ ಮುಂಭಾಗ ಕರ್ನಾಟಕ ಕಾವಲು ಪಡೆಯ ವತಿಯಿಂದ ೭೪ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಿಲಾಯಿತು,ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ...

(ಕ್ಯಾನ್ಸರ್ ವಿರುದ್ಧ ಮತ್ತು ಆರೋಗ್ಯದ ಕುರಿತು ಜನಜಾಗೃತಿ ಮೂಡಿಸಲು ೧೦ ಕಿಮಿ ನಡಿಗೆ) “ ಆರೋಗ್ಯಕ್ಕಾಗಿ ನಡಿಗೆ” ಪರಿಕಲ್ಪನೆಯೊಂದಿಗೆ ತಾಲೂಕ ಆಸ್ಪತ್ರೆ ಸಿಬ್ಬಂಧಿಗಳಿAದ ೧೦ ಕಿಮಿ ನಡಿಗೆ...

ಮುರ್ಡೇಶ್ವರದ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ೭೪ ನೇ ಗಣರಾಜ್ಯೋತ್ಸವದ ದ್ವಜಾರೋಹಣವನ್ನು ಸಂಸ್ಥೆಯ ಟ್ರಸ್ಟಿ & ಆಡಳಿತ ನಿರ್ದೇಶಕಿಯಾದ ಡಾ. ಪುಷ್ಪಲತಾ ಮಾಂಕಾಳ್ ವೈದ್ಯ ನೆರವೇರಿಸಿದರು. ನಂತರದ...

ಭಟ್ಕಳ : ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಎತ್ತರಕ್ಕೆ ಬೆಳೆಯುತ್ತೀರುವ ನಾಮಧಾರಿ ಸಮಾಜ ಉಳಿದ ಸಮಾಜಕ್ಕೂ ಉತ್ತಮ ಸಂಸ್ಕಾರ ಹಂಚಿ ದೊಡ್ಡ ಸಮಾಜವಾಗಿ ಜಿಲ್ಲೆಗೆ ಮಾರ್ಗದರ್ಶನ ಮಾಡಲಿ ಎಂದು ಉಜಿರೆ...

ಭಟ್ಕಳ ತಾಲೂಕಿನ ನಾಮಧಾರಿ ಸಮಾಜದ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ ಶನಿವಾರ ಅದ್ಧೂರಿಯಾಗಿ ಜರುಗಿತು. ಸಾವಿರಾರು ಭಕ್ತರು ಈ ಉತ್ಸವಕ್ಕೆ ಸಾಕ್ಷಿಯಾದರು.ಸಂಜೆ ೪:೩೦...

error: