ಭಟ್ಕಳ: ಆರೋಹಿ ಸದಭಿರುಚಿಯ ಸಂಗೀತ ಸಂಸ್ಥೆ ಚಿತ್ರಾಪುರ ಇದನ್ನು ವಿಧೂಷಿ ಅರ್ಚನಾ ಕಾನ್ಹರೆ ಮುಂಬೈ ಅವರು ಮಾರುಕೇರಿಯ ಹೂತ್ಕಳದ ಶ್ರೀ ಧನ್ವಂತರಿ ವಿಷ್ಣುಮೂರ್ತಿ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ...
ಭಟ್ಕಳ ತಾಲೂಕ ಪಂಚಾಯತದಲ್ಲಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗ, ಕಾರವಾರ ಅನಷ್ಠಾನ ಬೆಂಬಲ ಸಂಪನ್ಮೂಲ ಸಂಸ್ಥೆ ಪ್ಯಾಕೆಜ್ 1 ಪರಿವರ್ತನಾ ಮಹಿಳಾ ಮಂಡಳ ಬೆಳಗಾವಿ ಇದರ...
ಕೃಷ್ಣರಾಜಪೇಟೆ :- ಹಾಲುಮತ ಕುರುಬ ಸಮಾಜದ ಆರಾಧ್ಯದೈವ ಕೆ.ಆರ್.ಪೇಟೆ ತಾಲ್ಲೂಕಿನ ಶ್ರೀ ಮರಡಿಲಿಂಗೇಶ್ವರ ದೇವಾಲಯದ ಪುನರ್ ನಿರ್ಮಾಣ ಕಾಮಗಾರಿಯ ಪರಿಶೀಲನೆ ನಡೆಸಿದ ಸಚಿವ ಡಾ.ನಾರಾಯಣಗೌಡ. ಗ್ರಾನೈಟ್ ಕಲ್ಲನ್ನು...
ಕೃಷ್ಣರಾಜಪೇಟೆ :-ಕೊರಟಿಕೆರೆ ಗ್ರಾಮದ ವಿದ್ಯುತ್ ಮಗ್ಗ ನೇಕಾರರ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮುಖಂಡರಾದ ವಿಶ್ವನಾಥ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸಚಿವ ಡಾ.ನಾರಾಯಣಗೌಡ...
ಕೆ.ಆರ್.ಪೇಟೆ ತಾಲ್ಲೂಕಿನ ಅಭಿವೃದ್ಧಿಗೆ ಸಚಿವರ ಕೊಡುಗೆ ಶೂನ್ಯ, ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳು ಜೆಡಿಎಸ್ ಕೊಡುಗೆ ಎಂದು ಸುಳ್ಳು ಹೇಳಿ ಅಪಪ್ರಚಾರ ನಡೆಸುತ್ತಿರುವ ಜಾನಕೀರಾಮ್ ಬಹಿರಂಗ ಚರ್ಚೆಗೆ...
ಹೊನ್ನಾವರ ತಾಲೂಕಿನ ಕಾನಕ್ಕಿ ಶ್ರೀ ಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲಿ ಪ್ರಪ್ರಥಮ ಬಾರಿಗೆ ಭಜನಾ ಕಾರ್ಯಕ್ರಮದೊಂದಿಗೆ ಸಂಕ್ರಾAತಿ ಪೂಜೆ ನೆರವೇರಿತು. ಗ್ರಾಮದ ಸಕಲ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಕರುಣಾಕರನಾಗಿ...
ಶಿರಸಿ: ಗುಡ್ಡಗಾಡು ಜಿಲ್ಲೆಯಾದ ಉತ್ತರ ಕನ್ನಡದ ಗ್ರಾಮೀಣ ಭಾಗದ ಸಂಪರ್ಕಕ್ಕೆ ಮುಂದಿನ ವಾರ್ಷಿಕ ಬಜೆಟ್‌ನಲ್ಲಿ ವಿಶೇಷ ಅನುದಾನ ಘೋಷಣೆ ಮಾಡಲಾಗುವುದು. ಜಿಲ್ಲೆಯ ಕಾಲುಸಂಕ ಸಂಪರ್ಕದ ಬೇಡಿಕೆ ಸರಕಾರ...
ಹಿರೇಗುತ್ತಿ ಹೈಸ್ಕೂಲಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಉಪನ್ಯಾಸ ಕಾರ್ಯಕ್ರಮ ಕುಮಟಾ: “ಮೈಕ್ರೋ ಪ್ಲಾಸ್ಟಿಕ್ ನಮ್ಮ ದೇಹದೊಳಗೆ ಸೇರಿ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪ್ಲಾಸ್ಟಿಕ್‌ನಿಂದ ಅನೇಕ...
ಶಿರಸಿ: ಅರಣ್ಯವಾಸಿಗಳ ಸಮಸ್ಯೆ ಬಗೆಹರಿಸುವಲ್ಲಿಸರಕಾರ ಬದ್ಧವಾಗಿದೆ, ಅರಣ್ಯ ಸಿಬ್ಬಂದಿಗಳಿAದ ಸಾಗುವಳಿದಾರರಿಗಾಗುವ ದೌರ್ಜನ್ಯ ನಿಯಂತ್ರಿಸುವಲ್ಲಿ ನಿರ್ಧೇಶನ ನೀಡಲಾಗಿದ್ದು, ಸುಫ್ರೀಂ ಕೋರ್ಟನಲ್ಲಿಅರಣ್ಯವಾಸಿಗಳ ಪರವಾಗಿ ತಿದ್ದುಪಡಿ ಪ್ರಮಾಣ ಪತ್ರಸಲ್ಲಿಸಲು ಸರಕಾರ ಮಟ್ಟದಲ್ಲಿ...
ಹೊನ್ನಾವರ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹೊದ್ಕೆ ಶಿರೂರು-ಕಡ್ನೀರು ಹಾಗೂ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ ಹೊದ್ಕೆ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಕುಮಟಾ ಹೊನ್ನಾವರ ವಿಧಾನಸಭಾ...