ಹೊನ್ನಾವರ: ಮುಂಜಾನೆ ಹೊನ್ನಾವರಕ್ಕೆ ಬರುವ ಸಾರಿಗೆ ಬಸ್ಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರಿಗೆ ಬಸ್ ನಿಲ್ಲಿಸದೇ ತೀವ್ರ ನಿರ್ಲಕ್ಷö ತೋರುತ್ತಿದ್ದ ಸಾರಿಗೆ ಸಿಬ್ಬಂದಿಗಳ ವರ್ತನೆಯಿಂದ ವಿದ್ಯಾರ್ಥಿಗಳಿಗೆ ತೀವ್ರ ಅನಾನೂಕೂಲತೆ...
ಏಕಕಾಲದಲ್ಲಿ ೧೦೧ ಗ್ರಾ. ಪಂ ವ್ಯಾಪ್ತಿಯ ೪೦೦ ಮಿಕ್ಕಿ ಹಳ್ಳಿಗಳಲ್ಲಿ ಕಾರ್ಯಕ್ರಮ- ರವೀಂದ್ರನಾಯ್ಕ. ಶಿರಸಿ: ಅರಣ್ಯವಾಸಿಗಳಿಂದ ಅರಣ್ಯ ರಕ್ಷಣೆ, ಪರಿಸರ ಜಾಗೃತೆ ಮತ್ತು ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ...
ಕೆ.ಆರ್.ಪೇಟೆ ; ರಸ ಗೊಬ್ಬರಗಳು ಹಾಗೂ ಕ್ರಿಮಿನಾಶಕಗಳನ್ನು ಅತಿಯಾಗಿ ಬಳಸಿ ಬೇಸಾಯ ಮಾಡುವುದರಿಂದ ಭೂಮಿಯು ಬಂಜರಾಗುವುದಲ್ಲದೆ ಫಲವತ್ತತೆ ನಾಶವಾಗಿ ಬೇಸಾಯ ಚಟುವಟಿಕೆಯ ಮೇಲೆ ದುಷ್ಪರಿಣಾಮ ಬೀರುತ್ತದೆ ಆದ್ದರಿಂದ...
ಭಟ್ಕಳ ; ಪ್ರತಿಷ್ಟಿತ ಜನತಾ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಉಪಾಧ್ಯಕ್ಷರಾಗಿ ಪರಮೇಶ್ವರ ದೇವಡಿಗ ಅವಿರೋಧವಾಗಿ...
ಹೊನ್ನಾವರ; ತಾಲೂಕಿನ ಕರಿಕುರ್ವಾ ಗ್ರಾಮದ ಅಂಬಿಗ ಸಮಾಜದವರಿಂದ ಬಹಿಷ್ಕಾರದಂತಹ ಯಾವುದೇ ಘಟನೆಯು ಇಲ್ಲ ಎಂದು ಅಂಬಿಗ ಸಮಾಜದ ಮುಖಂಡರು ಸ್ಪಷ್ಟನೆ ನೀಡಿದ್ದಾರೆ.ಈ ಕುರಿತು ಹೊನ್ನಾವರ ಪಟ್ಟಣದಲ್ಲಿ ಮಾಹಿತಿ...
ಗುಂಡ್ಲಪೇಟೆ ; ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಮಹೋತ್ಸವ ಹಾಗೂ ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ...
ಹೊನ್ನಾವರ ಜಡ್ಡಿಕೇರಿಯಲ್ಲಿ ಮೇಯಲು ಹೋದ ೩ ಜಾನುವಾರುಗಳು ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ಘಟನೆ ನಡೆದಿದೆ.ಹೊನ್ನಾವರ ; ಪಟ್ಟಣದ ಜಡ್ಡಿಕೇರಿಯ ನಿವಾಸಿ ಮಂಜುನಾಥ ದಾಮೋದರ...
ಭಟ್ಕಳ: ಕಾರ್ಗಿಲ್ನಲ್ಲಿ ಭಾರತೀಯ ಸೈನಿಕರೊಂದಿಗೆ ರಕ್ತದಾನ ಶಿಬಿರ ದಲ್ಲಿ ಪಾಲ್ಗೊಳ್ಳಲು ಮಂಗಳೂರಿ ನಿಂದ ಬೈಕ್ ಮೂಲಕ ಕಾರ್ಗಿಲ್ ಗೆ ಪ್ರಯಾಣಿಸಿದ ಸೈಫ್ ಸುಲ್ತಾನ್ ಮತ್ತು ಆದಿಲಾ ಫರ್ಹೀನ್...
ಶ್ರೀಮಾಧವಾನಂದ ಭಾರತೀ ಶ್ರೀಗಳ ಸಾನ್ನಿಧ್ಯ ಪರಮಾನಂದ ಸೃಷ್ಟಿಸಿದ ಗಂಗಾವತರಣ! ಸಿದ್ದಾಪುರ: ದೇವ ಗಂಗೆಯು ಭುವಿಗೆ ಭಾಗೀರಥಿಯಾಗಿ ಹರಿದು ಬಂದ ಕಥಾನಕ ಒಳಗೊಂಡ ವಿಶ್ವಶಾಂತಿ ಸರಣಿಯ ಯಕ್ಷ ನೃತ್ಯ...
ಕಾರ್ಕಳ: ಸುಮಾರು 40 ವರ್ಷಗಳಿಂದ ಛಾಯಾಗ್ರಾಹಕ ಹಾಗೂ ವಿಡಿಯೋ ಗ್ರಾಫರ್ ಆಗಿ ದುಡಿಯುತ್ತಿರುವ ಅದರ ಜೊತೆಗೆ 17 ವರ್ಷಗಳಿಂದ ಮಂಗಳೂರಿನ ಪ್ರತಿಷ್ಠಿತ ಸುದ್ದಿವಾಹಿನಿಯ ಕಾರ್ಕಳ ತಾಲೂಕಿನ ವರದಿಗಾರನಾಗಿ...