May 4, 2024

Bhavana Tv

Its Your Channel

ನಾಗಮoಗಲ: ಸರ್ಕಾರಿ ಆಸ್ಪತ್ರೆಯ ವೈದ್ಯರೊಂದಿಗೆ ಖಾಸಗಿ ಮೆಡಿಕಲ್ ಮಾಫಿಯಾ ನಂಟು ಮತ್ತೆ ಬಹಿರಂಗವಾಗಿದ್ದು, ಕರಾಳ ಮಾಫಿಯಾಗೆ ಶಾಸಕ ಸುರೇಶ್ ಗೌಡರೇ ಬೆಚ್ಚಿ ಬಿದ್ದಿದ್ದಾರೆ. ನಾಗಮಂಗಲ ಪಟ್ಟಣದ ಜನರಲ್...

ನಾಗಮಂಗಲ: ಜನ ಸಾಮಾನ್ಯರ ಹಸಿವು ನೀಗಿಸುವ ಉದ್ದೇಶದಿಂದ ಉಲ್ಭಣಗೊಂಡ ಕರೋನಾ ಸನ್ನಿವೇಶದ ಲಾಕ್ ಡೌನ್ ಸಂದರ್ಭದಲ್ಲಿ ಊಟ-ತಿಂಡಿ ನೀಡುವಂತೆ ಆದೇಶ ನೀಡಿದ್ದ ಇಂದಿರಾ ಕ್ಯಾಂಟಿನ್ ಗೆ ಶಾಸಕ...

ಬೆಂಗಳೂರು: ಹಲವು ದಿನಗಳ ಪ್ರಯಾಸದ ಬಳಿಕ ಸಚಿವ ಸಂಪುಟ ರಚಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊನೆಗೂ ತನ್ನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ...

ನಾಗಮಂಗಲ: ಬಗರ್ ಹುಕ್ಕಂ ಯೋಜನೆಯಡಿ ನಿಯಮಾನುಸಾರ ಅರ್ಜಿ ಸಲ್ಲಿಸಿರುವುದಲ್ಲದೆ ಕೃಷಿ ಚಟುವಟಿಕೆಗಳ ಅನುಭವದಲ್ಲಿದ್ದರೂ ಮಂಜೂರು ಮಾಡದ ಹಾಗೂ ಮೀಸಲಿರಿಸಿರುವ ಸ್ಮಶಾನ, ಕೆರೆ-ಕಟ್ಟೆಗಳ ಒತ್ತುವರಿ ಮಾತ್ರವಲ್ಲದೆ ಸವರ್ಣಿಯರು ಮತ್ತು...

ಮಳವಳ್ಳಿ : ಮಳವಲ್ಳಿ ತಾಲ್ಲೂಕಿನ ಬೆಳಕವಾಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾದ ಎಂ.ಕೆ.ಉಮಾ ಹಾಗೂ ಉಪಾಧ್ಯಕ್ಷರಾಗಿ ವೆಂಕಟಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಒಟ್ಟು ೧೮ ಸದಸ್ಯ ಬಲದ...

ಅಂಕೋಲಾ: ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡುವ ಕುರಿತು ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಅವರ ಸಭೆಗೆ ಬರುತ್ತಿದ್ದ ಅಧಿಕಾರಿಗಳ ಕಾರು ಪಲ್ಟಿಯಾಗಿ ಸ್ಥಳದಲ್ಲೇ ಓರ್ವ ಅಧಿಕಾರಿ ಸಾವು...

ನಾಗಮಂಗಲ .ಆ .:-ಮುಂಗಾರು ಹಂಗಾಮಿನ ಹಿನ್ನೆಲೆಯಲ್ಲಿ ಕೃಷಿಗೆ ಸಂಬoಧಪಟ್ಟoತಹ ರೈತರಿಗೆ ಮುಂಗಾರು ಸಂದರ್ಭದಲ್ಲಿ ಬೇಸಾಯ ಮಾಡುವ ಅಗತ್ಯ ಸೌಲಭ್ಯಗಳನ್ನು ಕೃಷಿ ಇಲಾಖೆಯಿಂದ ಬಳಸಿಕೊಳ್ಳುವಂತೆ ಸಹಾಯಕ ಕೃಷಿ ನಿರ್ದೇಶಕರಾದ...

ಹೊನ್ನಾವರ: ಯಲಕೊಟ್ಟಿಗೆ ಶಾಲಾ ಅಂಗಳದಲ್ಲಿ ಪುಟಾಣಿ ಅಂತರ್ಜಾಲ ಜಗತ್ತು ಅನಾವರಣಗೊಳಿಸಿದ ಉಪನಿರ್ದೇಶಕರು ಹರೀಶ ಗಾಂವಕರ್ ಹೊನ್ನಾವರದ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸದೊಂದು ಇತಿಹಾಸ ನಿರ್ಮಾಣವಾದ ದಿನ ಎಂದರೆ ಅತಿಶಯೋಕ್ತಿಯೇನಲ್ಲ....

ನಾಗಮಂಗಲ: ಸಾರ್ವಜನಿಕರು ಕರೋನಾ ಇಲ್ಲ ಎಂಬುದನ್ನು ಮರೆತು ಕುಳಿತರೆ ಮತ್ತೆ ಗಂಡಾAತರ ತಪ್ಪಿದ್ದಲ್ಲ ಆದ್ದರಿಂದ ಸಾರ್ವಜನಿಕರು ಸಹಕರಿಸುವ ಮುಖಾಂತರ ಕರೋನ ಅಲೇ ಹಿಮ್ಮೆಟ್ಟಿಸಲು ಸಾಧ್ಯವೆಂದು ವೈದ್ಯಾಧಿಕಾರಿ ಹರೀಶ್...

ಭಟ್ಕಳ:ಐಸಿಸ್ ನಂಟಿರೋ ಶಂಕೆ ಹಿನ್ನೆಲೆ ಕೇಂದ್ರ ಎನ್‌ಐಎ ತಂಡದಿoದ ಭಟ್ಕಳ ತಾಲೂಕಿನ ಎರಡು ಮನೆಗಳ ಮೇಲೆ ಶುಕ್ರವಾರ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ ತಾಲೂಕಿನ ಸಾಗರ ರಸ್ತೆ ಹಾಗೂ...

error: