ಬೆಂಗಳೂರು: ಕೊರೋನಾ ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಜು.5ರಿಂದ ರಾಜ್ಯ ವ್ಯಾಪಿ ಭಾನುವಾರ ಬೆಳಿಗ್ಗೆ 8 ರಿಂದ ಬೆಳಿಗ್ಗೆ 5ರವರೆಗೆ ಸಂಪೂರ್ಣ...
ಅಂಕೋಲಾ: ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕ ಅಗಸೂರು ಗ್ರಾಪಂನ ಅಡ್ಡೂರು ಗ್ರಾಮದಲ್ಲಿ ಕ್ರಷಿ ಕಾರ್ಯ ದಲ್ಲಿ ತೊಡಗಿದ್ದ ರೈತನಿಗೆ ಟ್ರಿಲ್ಲರ್ ಮಷಿನ್ ತಗಲಿದ್ದರಿಂದ ಗಂಭೀರ ಗಾಯಗೊಂಡ ರೈತನನ್ನು...
ಹೊನ್ನಾವರ: ತಾಲೂಕಿನ ಮುಗ್ವಾ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಗೋವು ಕಳ್ಳತನವಾಗುತ್ತಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡುವ ಮೂಲಕ ಗೋ ಸಾಗಟಕ್ಕೆ ಕಡಿವಾಣ ಹಾಕುವಂತೆ ಕುಮಟಾ...
ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಪುರಸಭೆ ವ್ಯಾಪ್ತಿಯ ೨೩ ವಾರ್ಡುಗಳ ೨೫ ಸಾವಿರ ಜನರಿಗೆ ಹೇಮಾವತಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ೧೭ಕೋಟಿ ರೂಪಾಯಿಗಳ ವೆಚ್ಚದ...
ಮಂಡ್ಯ; ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದ ಗ್ರಾಮದೇವತೆ ಶ್ರೀ ದೊಡ್ಡಕೇರಮ್ಮನವರ ದೇವಸ್ಥಾನಕ್ಕೆ ರಾಜ್ಯದ ತೋಟಗಾರಿಕೆ, ರೇಷ್ಮೆ, ಪೌರಾಡಳಿತ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಭೇಟಿ ನೀಡಿ...
ಹೊನ್ನಾವರ ; ತಾಲೂಕಿನ ಕಳೆದ ಮೂರು ತಿಂಗಳಿನಿAದ ಕೊರೊನಾ ವಾರಿರ‍್ಸ್ ಆಗಿ ಕಾರ್ಯನಿರ್ವಹಿಸಿದ ತಾಲೂಕಿನ ೧೦ ಮಂದಿ ಆಶಾ ಕಾರ್ಯಕರ್ತೆಯರಿಗೆ ಕೃಷಿ ಅಭಿವೃದ್ಧಿ ಬ್ಯಾಂಕ್ ಹೊನ್ನಾವರ ವತಿಯಿಂದ...
ಹೊನ್ನಾವರ ; ತಾಲೂಕಿನ ಸಾಲ್ಕೋಡ್ ಗ್ರಾಮದ ದರ್ಬೆಜಡ್ಡಿಯಿಂದ ಸೋಮೇಶ್ವರ ದೇವಾಲಯಕ್ಕೆ ತೆರಳಲು ತಾಲೂಕ ಪಂಚಾಯತಿ ಅನುದಾನದಲ್ಲಿ ಕಚ್ಚಾ ರಸ್ತೆಗೆ ಹಣ ಬಿಡುಗಡೆಯಾಗಿತ್ತು. ಗುತ್ತಿಗೆದಾರ ಅಧಿಕಾರಿಗಳೂ ಇರ್ವರು ಸೇರಿಕೊಂಡು...
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ರಣಕೇಕೆ ಮುಂದುವರೆದಿದ್ದು, ಇಂದು ರಾಜ್ಯದಲ್ಲಿ 445 ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 11005 ಕ್ಕೆ ಏರಿಕೆಯಾಗಿದೆ. ಇನ್ನೂ ಇಂದು...
ಕೃಷ್ಣರಾಜಪೇಟೆ ; ಜಿಲ್ಲೆಯ ರೈತರನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸದ ದೇವೇಗೌಡರು ಗಣಿ ನಡೆಸುವ ಉದ್ಯಮಿಯ ಪರವಾಗಿ ಪ್ರತಿಭಟನೆ ಧರಣಿ ಮಾಡಬಾರದು…ಸ್ವಲ್ಪ ಸಮಯ ನೀಡಿ...
ಉತ್ತರಕನ್ನಡದಲ್ಲಿ ಕರೋನಾರ್ಭಟ ಮುಂದುವರೆದಿದ್ದು ಇಂದು ಆರು ಮಂದಿಗೆ ಕೋವಿಡ್- ೧೯ ಸೋಂಕು ತಗುಲಿರುವುದು ದೃಢಪಟ್ಟಿದೆ. ಹಳಿಯಾಳದಲ್ಲಿ ಮುಂಬೈನಿoದ ವಾಪಸ್ ಆಗಿದ್ದ ನಾಲ್ಕು ವರ್ಷದ ಬಾಲಕ, ಮಂಗಳೂರಿನ ಕಂಟೈನ್ಮೆoಟ್...