ಹೊನ್ನಾವರ: ತಾಲೂಕಿನಲ್ಲಿ ಕೊಂಚ ನಿರಾಳತೆ ಪಡೆದಿದ್ದ ಕರೋನಾ ಮತ್ತೆ ಅಟ್ಟಹಾಸ ಮುಂದುವರೆದಿದ್ದು, ಬುಧವಾರ ಒಂದೇ ದಿನ ನಾಲ್ವರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು ಎಲ್ಲರೂ ಮಹಾರಾಷ್ಟçದಿಂದ ಆಗಮಿಸಿದವರಾಗಿದ್ದು ಖಾಸಗಿ...
ಬೆಂಗಳೂರು : ನಾಳೆ ವಿದ್ಯಾರ್ಥಿಗಳ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ...
ಮಂಡ್ಯ; ಜಿಲ್ಲೆಯ ಕೆ.ಆರ್.ಪೇಟೆ: ಪಟ್ಟಣದ ಹಾಲು ಒಕ್ಕೂಟದ ವತಿಯಿಂದ ಕುರಿಯನ್ ಸಭಾಂಗಣದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.ತರಬೇತಿ ಕಾರ್ಯಾಗಾರವನ್ನು ಮನ್ ಮುಲ್...
ಭಟ್ಕಳ: ಈ ಹಿಂದಿನಿoದಲೂ ಗೊಮಾಂಸ ಸಾಗಾಟ ನಡೆಯುತ್ತಿದೆ ಎನ್ನುವ ಆರೋಪ ಮಧ್ಯೆ ಪೋಲಿಸರು ಪತ್ತೆ ಹಚ್ಚುತ್ತಲ್ಲೆ ಇದ್ದು, ಇದೀಗ ಮಿನು ತುಂಬಿದ ವಾಹನದಲ್ಲಿ ಸಾಗಾಟ ಮಡಲು ಮುಂದಾಗಿ...
ಗೋಕರ್ಣ: ಕಡಲತೀರದಲ್ಲಿ ವಿದೇಶಿ ಪ್ರಜೆಯ ಶವ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ. ಮಂಗಳವಾರ ಸಂಜೆ ಸಮುದ್ರದಲ್ಲಿ ಈಜಾಡಲು ತೆರಳಿದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿರಬೇಕು ಎಂದು ಊಹಿಸಲಾಗಿದೆ. ಯಾವ ದೇಶದ...
ಬೆಂಗಳೂರು ; ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಐಎಎಸ್ ಅಧಿಕಾರಿ ವಿಜಯಶಂಕರ್ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಐಎಂಎ ಜುವೆಲ್ಲರಿ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು...
ಬೆoಗಳೂರು: ರಾಜ್ಯದಲ್ಲಿ ಕರೋನಾರ್ಭಟ ಮುಂದುವರೆದಿದ್ದು ಇಂದು ಕೂಡಾ ಹೊಸದಾಗಿ ೩೨೨ ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ...
09 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿರುವ 2822 ವಿದ್ಯಾರ್ಥಿಗಳು..ಕ್ಷೇತ್ರಶಿಕ್ಷಣಾಧಿಕಾರಿ ಬಸವರಾಜು ಅವರಿಂದ ಮಾಹಿತಿ … ಕೃಷ್ಣರಾಜಪೇಟೆ : ತಾಲ್ಲೂಕಿನ 9ಕೇಂದ್ರಗಳಲ್ಲಿ 2822 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಎದುರಿಸುತ್ತಿದ್ದು...
ಬೆಂಗಳೂರು : ರಾಜ್ಯದ ಪೊಲೀಸರ ಬಂಧನದಲ್ಲಿರುವ ಭೂಗತ ಪಾತಕಿ ರವಿ ಪೂಜಾರಿ ಸಹಚರ ಹಾಗೂ ಶಾರ್ಪ್ ಶೂಟರ್ ಯೂಸುಫ್ ಬಚಾ ಖಾನ್ ನನ್ನು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ...
ಹೊನ್ನಾವರ ; ಪ್ರಪಥಮವಾಗಿ ದೆಹಲಿಗೆ ರಾಷ್ಟçಪತಿ ಭವನದಲ್ಲಿ ಆಟ ಪ್ರದರ್ಶಿಸಿದ ಕರ್ಕಿ ದುರ್ಗಾಂಬಾ ಪ್ರಸಾದಿತ ಯಕ್ಷಗಾನ ಮಂಡಳಿಯ ಪ್ರಮುಖ ಕಲಾವಿದರಾಗಿದ್ದ ಇವರು ಸುರತ್ಕಲ್ ಮೊದಲಾದ ತೆಂಕುತಿಟ್ಟನ ಯಕ್ಷಗಾನ...