ಮಧುಗಿರಿ: ಪಟ್ಟಣದ ಮಾಲಿ ಮರಿಯಪ್ಪ ರಂಗಮAದಿರದಲ್ಲಿ ಕೋವಿಡ್ ನಲ್ಲಿ ಕಷ್ಟ-ಸುಖ ಎನ್ನದೆ ಪಟ್ಟಣವನ್ನು ಸ್ವಚ್ಛತೆ ಮಾಡುತ್ತಿರುವ ಪೌರಕಾರ್ಮಿಕರಿಗೆ ಶಾಸಕ ಎಂ.ವಿ ವೀರಭದ್ರಯ್ಯ ರವರು ಆಹಾರದ ಕಿಟ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಎಂ. ವಿ ವೀರಭದ್ರಯ್ಯ ಪೌರಕಾರ್ಮಿಕರು ಪಟ್ಟಣದಲ್ಲಿ ಸ್ವಚ್ಛತೆಯನ್ನು ಕಾಪಾಡುತ್ತಾರೆ, ಹಾಗೂ ಕೈಗಳಿಗೆ ಬ್ಲೌಸ್ ಗಳನ್ನು ಹಾಕಿಕೊಂಡು ಕೆಲಸ ಮಾಡಬೇಕು ಹಾಗೂ ಪೌರಕಾರ್ಮಿಕರು ತಮ್ಮ ಆರೋಗ್ಯದ ಕಡೆ ಗಮನ ಕೊಡಬೇಕು, ಹಾಗೂ ಸಾರ್ವಜನಿಕರು ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಆರೋಗ್ಯದ ಕಡೆ ಎಲ್ಲರು ಗಮನಿಸಬೇಕು ಮತ್ತು ಕೋವಿಡ್ ಮೂರನೇ ಅಲ್ಲೇ ಬರುತ್ತೆ ಅಂತ ಹೇಳುತ್ತಿದ್ದಾರೆ ಎಲ್ಲರೂ ಮುನ್ನೆಚ್ಚರಿಕೆಯಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ. ಸೋಮಪ್ಪ ಕಡಕೋಳ. ತಾಶೀಲ್ದಾರ್. ವೈ.ರವಿ ಪುರಸಭೆ ಮುಖ್ಯಾಧಿಕಾರಿ. ಅಮರನಾರಾಯಣ. ಪುರಸಭೆ ಸದಸ್ಯರಾದ ಎಂ.ಎಸ್ ಚಂದ್ರಶೇಖರ್ ಬಾಬು. ಎಂ.ಆರ್ ಜಗನ್ನಾಥ್. ಎಂ. ಎಸ್ ಚಂದ್ರಶೇಖರ್. ಮುಖಂಡರುಗಳಾದ ವೆಂಕಟಾಪುರದ ಗೋವಿಂದರಾಜು. ಕಂಬತ್ತನಹಳ್ಳಿ ರಘು. ಇನ್ನು ಉಪಸ್ಥಿತರಿದ್ದರು
ವರದಿ ಮಧುಸೂದನ, ಮಧುಗಿರಿ,
More Stories
ತುಮಕೂರಿನ ಮಹಿಳಾ ವಿದ್ಯುತ ಗುತ್ತಿಗೆದಾರರಾದ ಸುಪ್ರಿಯಾರವರಿಗೆ ಸನ್ಮಾನ
ಪುನೀತ್ ರಾಜಕುಮಾರ್ ನೂತನ ಕ್ಯಾಲೆಂಡರ್ ಹಂಚಿಕೆ
ಸೋಲಾರ್ ಪಾರ್ಕ್ ಗೆ ಭೇಟಿ ನೀಡಿದ ಸಚಿವ ವಿ. ಸುನೀಲ್ ಕುಮಾರ್