December 20, 2024

Bhavana Tv

Its Your Channel

ತುಮಕೂರಿನ ಮಹಿಳಾ ವಿದ್ಯುತ ಗುತ್ತಿಗೆದಾರರಾದ ಸುಪ್ರಿಯಾರವರಿಗೆ ಸನ್ಮಾನ

ವರದಿ: ವೇಣುಗೋಪಾಲ ಮದ್ಗುಣಿ

ತುಮಕೂರು : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು ಇದರ ಆಶ್ರಯದಲ್ಲಿ ತುಮಕೂರು ಜಿಲ್ಲಾ ಸಮಿತಿಯ ಕುಣಿಗಲ್ ತಾಲೂಕಿನ
ಕೆಬ್ಬಳ್ಳಿಯ ಮೆ/ ಚಿಂತನ ಎಲೆಕ್ಟ್ರಿಕಲ್ಸ್ ಮಾಲಿಕರಾದ ಸುಪ್ರಿಯರವರನ್ನು ಮಹಿಳಾ ಗುತ್ತಿಗೆದಾರರ ಪರವಾಗಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಇದರ ವತಿಯಿಂದ ಶೈಲಶ್ರೀ.ಟಿ.ಯವರು ಭೇಟಿ ಮಾಡಿ ಶತಮಾನೋತ್ಸವದ ನೆನಪಿನ ಕಾಣಿಕೆಯನ್ನು ಕೊಟ್ಟು ಸನ್ಮಾನಿಸಿ ಹಾಗೂ ತಾಯಿಯ ಆರೋಗ್ಯ ದೃಷ್ಟಿಯಿಂದ ಡ್ರೈ ಪ್ರುಟ್ಸ್ ಅನ್ನು ಕೊಟ್ಟು ಮಗುವಿಗೆ ಹೊಸ ಉಡುಪನ್ನು ಮತ್ತು ಬೇಬಿ ಕಿಟ್ಟನ್ನು ಕೊಟ್ಟ ಸಮಯದಲ್ಲಿ ಅಲ್ಲಿಯ ತಾಲೂಕು ಸಮಿತಿಯ ಅಧ್ಯಕ್ಷರಾದ ನಾರಾಯಣ ಉಪಸ್ಥಿತರಿದ್ದರು.

error: