December 22, 2024

Bhavana Tv

Its Your Channel

ಸಿಪಿಐ ಸರ್ದಾರ್ ಅವರಿಂದ ಮಿಂಚಿನ ಕಾರ್ಯಾಚರಣೆ ಅಕ್ರಮವಾಗಿ ಮಾರುತ್ತಿದ್ದ ಮದ್ಯ ವಶ

ಮಧುಗಿರಿ: ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕಸಬ ಕಾರಮರಡಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರುತ್ತಿದ್ದಾರೆ ಎಂಬ ಮಾಹಿತಿ ಪಡೆದ ಎಂ.ಎಸ್ ಸರ್ದಾರ್ ಹಾಗೂ ಅವರ ತಂಡ ರಾಜಣ್ಣ ಎಂಬುವರ ಅಂಗಡಿ ಮೇಲೆ ದಾಳಿ ಮಾಡಿ ಸುಮಾರು 10000 ರೂ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಪಿಎಸ್‌ಐ ಮಂಗಳ ಗೌರಮ್ಮ ಹಾಗೂ ಅವರ ತಂಡ ಕಸಬ ವೀರನ ಹಳ್ಳಿ ತಂಡದಲ್ಲಿ ಅಕ್ರಮವಾಗಿ ಮಧ್ಯ ಮಾಡುತ್ತಿದ್ದಾರೆ ಎಂಬ ಮಾಹಿತಿ ಪಡೆದು ಸುಮಾರು ಎಂಟು ಸಾವಿರ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪೇದೆಗಳಾದ ನಟರಾಜು, ರಾಮಕೃಷ್ಣ, ಕಲ್ಲೇಶ್,,ಅಂಜನಮೂರ್ತಿ,ರAಗನಾಥ್,ಕಾAತರಾಜು ಮತ್ತಿತರಿದ್ದರು.

ವರದಿ: ಮಧುಸುದನ್ ಮಧುಗಿರಿ

error: