May 4, 2024

Bhavana Tv

Its Your Channel

ಕಾರ್ಕಳ; ಅಪರಿಚಿತ ಕೊಳೆತ ಮೃತದೇಹ ಪತ್ತೆ

ಕಾರ್ಕಳ: ಕಾರ್ಕಳದ ಅಪೂರ್ಣಗೊಳ್ಳದ ಬಹುಮಹಡಿ ಕಟ್ಟಡದಲ್ಲಿ ಸುಮಾರು ೧೫ ದಿನಗಳಿಂದ ಕೊಳೆತು ನಾರುತ್ತಿರುವ ಗಂಡಸಿನ ಶವ ಪತ್ತೆಯಾಗಿದ್ದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಆತ್ಮಹತ್ಯೆಯೋ, ಕೊಲೆಯೋ ಕುಡಿದ ಅಮಲಿನಲ್ಲಿ ಸಾವನ್ನಪ್ಪಿದನು ಎಂದು ತನಿಖೆಯಿಂದ ತಿಳಿದುಬರಬೇಕಿದೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಪರಿಸರದಲ್ಲಿ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ವರದಿ: ಅರುಣ ಭಟ್ ಕಾರ್ಕಳ

error: