
ಕಾರ್ಕಳ ಮಾರಿಗುಡಿ ದೇವಸ್ಥಾನದ ಬಳಿ ಪ್ರೈಮ್ ಸಿಟಿ ಸೆಂಟರ್ ನ ಗುದ್ದಲಿ ಪೂಜೆಯು ಗಣ್ಯ ವ್ಯಕ್ತಿಗಳ ಸಮಕ್ಷಮದಲ್ಲಿ ನಡೆಯಿತು.
ಗುದ್ದಲಿ ಪೂಜೆಯಲ್ಲಿ ಮಾಜಿ ಸಚಿವರಾದ ಅಭಯ ಚಂದ್ರ ಜೈನ್,ಹಿರಿಯ ನ್ಯಾಯವಾದಿ ಎಂ.ಕೆ. ವಿಜಯಕುಮಾರ್ ,ಗಾಯತ್ರಿ ಕ್ಯಾಶು, ಮಾಲಕರಾದ ಬೊಳ ಪ್ರಭಾಕರ್ ಕಾಮತ್, ಏ.ಎಂ. ಕುಮಾರುದ್ದೀನ್,ಅಶೋಕ್ ಅಡ್ಯಂತಾಯ,ಉದ್ಯಮಿಗಳಾದ ಲಿಯೋ ಪಿರೇರಾ ,ಪ್ರೈಮ್ ಪ್ರಾಪರ್ಟೀಸ್ ನ ಮಾಲಕ ಮಹಾವೀರ ಹೆಗ್ಡೆ,ಸುವ್ರತ ಜೈನ್, ಮಹೇಂದ್ರ ವರ್ಮಾ ಜೈನ್,ಸಂಪತ್ ಜೈನ್, ಕನ್ಸಲ್ಟೆಂಟಿAಗ್ ಇಂಜಿನಿಯರ್ ರಾಕೇಶ್ ಶೆಟ್ಟಿ, ಕುಕ್ಕುಂದೂರು ಮಂತಾದವರು ಉಪಸ್ಥಿತರಿದ್ದರು.
ವರದಿ:ಅರುಣ ಭಟ್ ಕಾರ್ಕಳ
More Stories
ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು,
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ