April 18, 2025

Bhavana Tv

Its Your Channel

ಶ್ರೀ ಬಿ. ಮಂಜುನಾಥ ಪೈ ಸಾಂಸ್ಕೃತಿಕ ಸಭಾಭವನ ಕಾರ್ಕಳದಲ್ಲಿ 44ನೆಯ ವರ್ಷದ ಶಾರದಾ ಮಹೋತ್ಸವ,

ಕಾರ್ಕಳ: ಕಳೆದ 43 ವರ್ಷಗಳಿಂದ ಶ್ರೀ ಶಾರದಾ ಪೂಜಾ ಸಮಾರಂಭವು,ಕಾರ್ಕಳದ ಶ್ರೀ ಬಿ. ಮಂಜುನಾಥ್ ಪೈ ಸಾಂಸ್ಕೃತಿಕ ಸಭಾಭವನದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ವಿಜೃಂಭಣೆಯಿAದ ನಡೆದು ಬಂದಿದೆ. ಶ್ರೀ ಶಾರದಾ ದೇವಿಗೆ ನೂತನ ಸ್ವರ್ಣ ಕಿರೀಟವನ್ನು ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀAದ್ರ ತೀರ್ಥ ಸ್ವಾಮೀಜಿ ಯವರಿಂದ ಶಾರದಾ ದೇವಿಗೆ ಸ್ವರ್ಣ ಕಿರೀಟ ಸಮರ್ಪಣೆ ಮಾಡಲಾಯಿತು. ಕಾರ್ಯಕ್ರಮ ದ ಕುರಿತುಕೆ.ಮುಕುಂದ ಶೆಣೈ ಸಂಚಾಲಕರು ಮಾಧ್ಯಮಕ್ಕೆ ವಿವರ ನೀಡಿದರು.

ವರದಿ: ಅರುಣ ಭಟ್ ಕಾರ್ಕಳ

error: