May 15, 2024

Bhavana Tv

Its Your Channel

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಿಟ್ಟೆಯಲ್ಲಿ 8 ನೆಯ ವರ್ಷದ ಶಾರದಾ ಪೂಜೆ

ಕಾರ್ಕಳ ನಿಟ್ಟೆ ಶ್ರೀ ಶಾರದಾ ಮಹೋತ್ಸವ ಸಮಾರಂಭ ಆದಿತ್ಯವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಿಟ್ಟೆ ಇಲ್ಲಿ 8 ನೆಯ ವರ್ಷದ ಶಾರದಾ ಪೂಜಾ ಮಹೋತ್ಸವ ವಿಜೃಂಭಣೆಯಿAದ ನಡೆಯಿತು.
ಬೆಳ್ಳಿ ಪಾಡಿ ನೆಮಿರಾಜ್ ರೈ ಶಾರದಾ ಪೂಜಾ ಮಹೋತ್ಸವ ದ ಕುರಿತು ವಿವರ ನೀಡಿದರು

ವರದಿ: ಅರುಣ ಭಟ್ ಕಾರ್ಕಳ

error: