Bhagya N October 6, 2022 ಕಾರ್ಕಳದ ಅತ್ತೂರು ಸಾರ್ವಜನಿಕ ಶ್ರೀ ಶಾರದಾ ಪೂಜಾ ಸಮಿತಿ ಇದರ 33 ನೆಯ ವರ್ಷದ ಶಾರದಾ ಪೂಜೆ ವಿಜೃಂಭಣೆಯಿoದ ನಡೆಯಿತು . ಅನ್ನಸಂತರ್ಪಣೆ ಅತ್ತೂರು ಚೇತನ್ ಕೃಷ್ಣ ಕೋಟ್ಯಾನ್ ಅವರ ವತಿಯಿಂದ ನಡೆಯಿತು. ಸಾಯಂಕಾಲ ವಿಸರ್ಜನಾ ಪೂಜೆ ಪ್ರಸಾದ ವಿತರಣೆ,ಶೋಭಾ ಯಾತ್ರೆ ನಂತರ ಜಲಸ್ತಂಭನ ರಾಮ ಸಮುದ್ರದಲ್ಲಿ ನಡೆಯಿತು. ವರದಿ: ಅರುಣ ಭಟ್ ಕಾರ್ಕಳ Post Views: 259 Related Continue Reading Previous ಸ.ಪ್ರೌ.ಶಾಲೆ ವಿದ್ಯಾರ್ಥಿನಿ ಕ್ರಿಕೆಟ್ನಲ್ಲಿ ವಿಭಾಗಮಟ್ಟಕ್ಕೆ ಆಯ್ಕೆNext ಕಾರ್ಕಳದ ಜನತೆಯಲ್ಲಿ ಆತಂಕ ಮೂಡಿಸಿದ್ದ ಕಾಳಿಂಗ ಕೊನೆಗೂ ಸೆರೆ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. More Stories KARKALA ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು, July 11, 2024 Bhavanishankar Naik KARKALA ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ May 4, 2024 Bhavanishankar Naik KARKALA ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ April 19, 2024 Bhavanishankar Naik
More Stories
ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು,
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ