
ಕಾರ್ಕಳ ; ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ 10ನೇ ಅಕ್ಟೋಬರ್ 2022ರಿಂದ ಜಾರಿಗೆ ಬರುವಂತೆ ಚರ್ಮರೋಗ ವೈದ್ಯರು ಸಮಾಲೋಚನೆಗೆ ವಾರದಲ್ಲಿ 3 ದಿನ ಲಭ್ಯವಿರುತ್ತಾರೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಕೀರ್ತಿನಾಥ ಬಲ್ಲಾಳ ಇವರು ತಿಳಿಸಿದ್ದಾರೆ. ಸೋಮವಾರ ಡಾ ಅನುಷಾ ಪಿ, ಬುಧವಾರ ಡಾ. ಲಿಸಾ ಜೇನ್ನೀಫರ್ ಡಿಸೋಜ ಮತ್ತು ಶನಿವಾರ ಡಾ. ವಿನಾಯಕ ಎನ್ ಅಂಚನ್ ಲಭ್ಯ. ಚರ್ಮ ಸಂಬAಧಿತ ಸಮಾಲೋಚನೆಗೆ ಬೆಳಿಗ್ಗೆ ಗಂಟೆ 9.00ರಿಂದ ಮದ್ಯಾಹ್ನ ಗಂಟೆ 1.00 ಯ ತನಕ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ದೂ.08258 230583 ಅಥವಾ 9731601150 ಸಂಪರ್ಕಿಸಬಹುದು.

More Stories
ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು,
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ