April 18, 2025

Bhavana Tv

Its Your Channel

ವಿಜೇತ ವಿಶೇಷ ಶಾಲಾ ಮಕ್ಕಳು ತಯಾರಿಸಿದ ದೀಪಾವಳಿಯ ಹಣತೆ ಖರೀದಿಸಿ ಪ್ರೋತ್ಸಾಹಿಸಿ

ಕಾರ್ಕಳ: ವಿಜೇತ ವಿಶೇಷ ಶಾಲಾ ಮಕ್ಕಳು ತಯಾರಿಸಿದ ದೀಪಾವಳಿಯ ಹಣತೆಯನ್ನು ಖರೀದಿಸಿ ವಿಶೇಷ ಮಕ್ಕಳನ್ನು ಪ್ರೋತ್ಸಾಹಿಸಿ ವಿಶೇಷ ಮಕ್ಕಳು ತಯಾರಿಸಿದ ದೀಪಾವಳಿಯ ಹಣತೆಯನ್ನು ನಿಮ್ಮ ಮನೆಯಲ್ಲಿ ಬೆಳಗಿಸಿ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿ ಎಂದು ಡಾ. ಕಾಂತಿ ಹರೀಶ್ ಶಾಲಾ ಸಂಸ್ಥಾಪಕಿ ಮಾಧ್ಯಮದ ಮೂಲಕ ಮನವಿ ಮಾಡಿದರು.

ವರದಿ: ಅರುಣ ಭಟ್ ಕಾರ್ಕಳ

error: