April 18, 2025

Bhavana Tv

Its Your Channel

ಕಾರ್ಕಳ ನಿಟ್ಟೆ ಗ್ರಾಮದ ಕೈಲಾಜೆಯಲ್ಲಿ ವಿಜೃಂಭಣೆಯಿoದ ನಡೆದ ಕಾರ್ತೀಕ ದೀಪೋತ್ಸವ

ಕಾರ್ಕಳ ನಿಟ್ಟೆ ಗ್ರಾಮದ ಕೈಲಾಜೆ ಉಮಾಮಹೇಶ್ವರ ದೇವಸ್ಥಾನ. ವರ್ಷಂಪ್ರತಿ ನಡೆಯುವ ಕಾರ್ತೀಕ ದೀಪೋತ್ಸವ ಹಾಗೂ ಧಾತ್ರಿ ಕಟ್ಟೆಯಲ್ಲಿ ಧಾತ್ರಿ ಹೋಮ,ಕಟ್ಟೆ ಪೂಜೆ ಲಾಲಕಿ ಉತ್ಸವ ಹಾಗೂ ಅನ್ನಸಂತರ್ಪಣೆ ವಿಜೃಂಭಣೆಯಿoದ ನಡೆಯಿತು. ದೇವಸ್ಥಾನ ದ ಆಡಳಿತ ಮಂಡಳಿ,ತAತ್ರಿ,ಅರ್ಚಕ ವೃಂದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದರು. ವಿವಿಧ ಭಜನಾ ಮಂಡಳಿಯಿoದ ಭಜನಾ ಕಾರ್ಯಕ್ರಮ ನಡೆಯಿತು.ಊರ ಪರ ಊರ ಭಕ್ತಾದಿಗಳು ಸೇರಿದ್ದರು.

error: