
ಕಾರ್ಕಳ ನಿಟ್ಟೆ ಗ್ರಾಮದ ಕೈಲಾಜೆ ಉಮಾಮಹೇಶ್ವರ ದೇವಸ್ಥಾನ. ವರ್ಷಂಪ್ರತಿ ನಡೆಯುವ ಕಾರ್ತೀಕ ದೀಪೋತ್ಸವ ಹಾಗೂ ಧಾತ್ರಿ ಕಟ್ಟೆಯಲ್ಲಿ ಧಾತ್ರಿ ಹೋಮ,ಕಟ್ಟೆ ಪೂಜೆ ಲಾಲಕಿ ಉತ್ಸವ ಹಾಗೂ ಅನ್ನಸಂತರ್ಪಣೆ ವಿಜೃಂಭಣೆಯಿoದ ನಡೆಯಿತು. ದೇವಸ್ಥಾನ ದ ಆಡಳಿತ ಮಂಡಳಿ,ತAತ್ರಿ,ಅರ್ಚಕ ವೃಂದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದರು. ವಿವಿಧ ಭಜನಾ ಮಂಡಳಿಯಿoದ ಭಜನಾ ಕಾರ್ಯಕ್ರಮ ನಡೆಯಿತು.ಊರ ಪರ ಊರ ಭಕ್ತಾದಿಗಳು ಸೇರಿದ್ದರು.

More Stories
ಸಪ್ತಸ್ವರ ಸಾಂಪ್ರದಾಯಿಕ ಮತ್ತು ಜಾನಪದ ವಾದ್ಯ ಕಲಾವಿದರ ಸಂಘದ ಮಹಾಸಭೆ
ಐ ಎ ಎಸ್ ಅಧಿಕಾರಿ ಎಳ್ಳಾರೆ ಸದಾಶಿವ ಪ್ರಭು ವಿಜಯನಗರ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ವರ್ಗಾವಣೆ
ಕಾರ್ಕಳ ಪುರಸಭೆ ಸಾಮಾನ್ಯ ಸಭೆ; ಒಳಚರಂಡಿ ಕಾಮಗಾರಿಯಲ್ಲಿ ಭಾರೀ ಗೋಲ್ ಮಾಲ್:13 ಕೋ.ರೂ ಕಾಮಗಾರಿಯ ಲೆಕ್ಕಕೊಡಿ: ವಿಪಕ್ಷ ಕಾಂಗ್ರೆಸ್ ಸದಸ್ಯರ ಒತ್ತಾಯ