April 3, 2025

Bhavana Tv

Its Your Channel

ಶ್ರೀ ಕುಕ್ಕಿನಂತಾಯಿ ದೈವಸ್ಥಾನ ದ ಹದಿನಾಲ್ಕನೆಯ ವಾರ್ಷಿಕ ನೇಮೋತ್ಸವ

ಕಾರ್ಕಳ ಹಿರಿಯಂಗಡಿ ಶ್ರೀ ಕುಕ್ಕಿನಂತಾಯಿ ದೈವಸ್ಥಾನ ದ ಪುನರ್ ಪ್ರತಿಷ್ಠಾ ಮಹೋತ್ಸವ ಹದಿನಾಲ್ಕನೆಯ ವಾರ್ಷಿಕ ನೇಮೋತ್ಸವ ದಿನಾಂಕ 04/01/2023 ರಂದು ಬುಧವಾರ ಮಹಾಪೂಜೆ ಅನ್ನಸಂತರ್ಪಣೆ ಹಾಗೂ ಶ್ರೀ ಕುಕ್ಕಿನಂತಾಯಿ ದೈವದ ನೇಮೋತ್ಸವ ವಿಜೃಂಭಣೆಯಿAದ ನಡೆಯಿತು

ಪ್ರತಿಷ್ಠಾಚಾರ್ಯ ಕೆ.ನಾಗಕುಮಾರ್ ಇಂದ್ರರು ಪ್ರಧಾನ ಪುರೋಹಿತರು, ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು , ಕಾರ್ಯಕ್ರಮದಲ್ಲಿ ಭಾಗವಹಿಸಿ ದೈವದ ಸಿರಿ ಮುಡಿ ಗಂದ ಪ್ರಸಾದ ಸ್ವೀಕರಿಸಿದರು.

ವರದಿ :-ಅರುಣ್ ಕುಮಾರ್ ಭಟ್ ಕಾರ್ಕಳ

error: