March 12, 2025

Bhavana Tv

Its Your Channel

ಮನೆಯ ಹಿಂಭಾಗದ ಕಟ್ಟಿಗೆ ಸಂಗ್ರಹಿಸಿಟ್ಟ ಶೆಡ್ ನಲ್ಲಿ ಪ್ರತ್ಯಕ್ಷವಾದ್ ಹೆಬ್ಬಾವು

ಸ್ಥಳೀಯರಿಂದ ಸೆರೆ ಹಿಡಿದು ಅರಣ್ಯ ಇಲಾಗೆಗೆ ಒಪ್ಪಿಸಲಾಗಿದೆ

ಭಟ್ಕಳ: ಮನೆಯ ಕಟ್ಟಿಗೆ ಸಂಗ್ರಹಿಸಿಡುವ ಶೆಡ್ ವೊಂದರಲ್ಲಿ ಬೃಹತ್ ಆಕಾರದ ಹೆಬ್ಬಾವೊಂದು ಪ್ರತ್ಯೇಕ್ಷವಾಗಿ ಕೆಲ ಕಾಲ ಮನೆಯವರಿಗೆ ಹಾಗೂ ಅಲ್ಲಿನ ಸ್ಥಳೀಯರಿಗೆ  ಆತಂಕ ಸೃಷ್ಟಿಸಿದ ಘಟನೆ ತಾಲೂಕಿನ ಆಸರಕೇರಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.ಆಸರಕೇರಿ ನಿವಾಸಿ ಶನಿಯಾರ ನಾಯ್ಕ ಪೈಕಿಮನೆಯ ಹಿಂಭಾಗದಲ್ಲಿ ಕೂಡಿಟ್ಟ ಕಟ್ಟಿಗೆ ಸಂಗ್ರಹಿಸಿಡುವ ಶೆಡ್ ನಲ್ಲಿ ಬ್ರಹತ್ ಆಕಾರದ ಹೆಬ್ಬಾವೊಂದು ಇರುವುದನ್ನು ನೋಡಿದ ಮನೆಯ ಮಹಿಳೆ ಒಮ್ಮೆ ಭಯಭೀತರಾಗಿದ್ದಾರೆ .ನಂತರ ಅಲ್ಲಿನ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದು ರಾಜೇಶ ನಾಯ್ಕ ಹಾಗೂ ಆಸರಕೇರಿಯ ಯುವಕರ ಸಹಾಯದಿಂದ ಸೇರಿ ಹಿಡಿದು ಹೆಬ್ಬಾವನ್ನು   ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ.

error: