
ಬೀನಾ ವೈದ್ಯ ಪದವಿ ಪೂರ್ವ ಕಾಲೇಜು ಶೇ.೧೦೦ ರಷ್ಟು ಫಲಿತಾಂಶ ಮಾಡಿದೆ. ವಿಜ್ಞಾನ ವಿಭಾಗದಲ್ಲಿ ಭರತ ನಾಯ್ಕ ಶೇ. ೯೫.೩೩ ರಷ್ಟು ಅಂಕಗಳಿಸಿ ಪ್ರಥಮ ಸ್ಥಾನವನ್ನು, ವೆಂಕಟೇಶ ಶೆಟ್ಟಿ ಶೇ.೮೯.೫೦ ರಷ್ಟು ಅಂಕಗಳಿಸಿ ದ್ವಿತೀಯ ಸ್ಥಾನವನ್ನು, ಶಶಾಂಕ ಭಟ್ಟ ಶೇ.೮೮.೫೦ ರಷ್ಟು ಅಂಕಗಳಿಸಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಯುಮ್ನಾ ಗಂಗಾವಳಿ ಶೇ. ೯೩.೩೩ ರಷ್ಟು ಅಂಕಗಳಿಸಿ ಪ್ರಥಮ ಸ್ಥಾನವನ್ನು, ದಿವ್ಯಾ ಮಹಾಲೆ ಶೇ.೮೮ ರಷ್ಟು ಅಂಕಗಳಿಸಿ ದ್ವಿತೀಯ ಸ್ಥಾನವನ್ನು, ಯಶೋಧಾ ಮೊಗೇರ ಶೇ.೮೨.೩೩ ರಷ್ಟು ಅಂಕಗಳಿಸಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಇವರಿಗೆ ಸಂಸ್ಥೆಯ ಅಧ್ಯಕ್ಷರಾದ ಮಂಕಾಳ ಎಸ್. ವೈದ್ಯ, ನಿರ್ದೇಶಕಿಯಾದ ಶ್ರೀಮತಿ ಪುಷ್ಪಲತಾ ಎಂ.ಎಸ್, ಪ್ರಾಂಶುಪಾಲರಾz ಜಗನ್ನಾಥ ಚಿನ್ನೇಕರ್, ಹಾಗೂ ಉಪನ್ಯಾಸಕ ವೃಂದದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ