
ಭಟ್ಕಳ ; ಮೀನುಗಾರರ ಒಕ್ಕೂಟ (ರಿ) ತೆಂಗಿನಗುoಡಿ ಇವರ ನೇತೃತ್ವದಲ್ಲಿ ಸಮುದ್ರತೀರದಲ್ಲಿ ದಂಡೆಪೂಜೆಯನ್ನ ಹಮ್ಮಿಕೊಳ್ಳಲಾಗಿತ್ತು. ಪುರೋಹಿತರು ಪೂಜವಿಧಾನವನ್ನು ನೆರವೇರಿಸಿ ಈ ವರ್ಷ ಎಲ್ಲಾ ಕಷ್ಟ ಕಾರ್ಪಣ್ಯಗಳು ದೂರವಾಗಿ ಮೀನುಗಾರರಿಗೆ ಅತೀ ಹೆಚ್ಚು ಮೀನುಗಳು ಲಭ್ಯವಾಗಲೆಂದು ಪ್ರಾರ್ಥಿಸಲಾಯಿತು.ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಡಿ.ಕೆ. ಮೊಗೇರ,ಸದಸ್ಯರಾದ ಮಾಸ್ತಿ ಮೊಗೇರ ಹೊನ್ನಪ್ಪ ಮೊಗೇರ,ಪದ್ಮಯ್ಯ ಮೊಗೇರ, ಕೃಷ್ಣ ಮೊಗೇರ.ಹಾಗೂ ಊರಿನ ಪ್ರಮುಖರು ಹಾಜರಿದ್ದರು.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ