March 12, 2025

Bhavana Tv

Its Your Channel

ಗಿಡಗಳನ್ನು ನೆಡುವುದರ ಮೂಲಕ ಸ್ವಾತಂತ್ರ್ಯ ದ ಅಮೃತ ಮಹೋತ್ಸವ ಆಚರಣೆ

ಭಟ್ಕಳ ಪುರಸಭೆ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯನ್ನು ಸರ್ದಾರ್ ವಲ್ಲಬ್‌ಭಾಯಿ ಪಟೇಲ್ ಉದ್ಯಾನವನದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಉಪಸ್ಥಿತರಿರುವ ಗಣ್ಯರು ಸರ್ಕಾರದಿಂದ ಬರುವಂತಹ ವಿವಿಧ ವಸತಿ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಲು ಹಾಜರಿದ್ದ ಫಲಾನುಭವಿಗಳಿಗೆ ತಿಳಿಸಿದರು.ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರಾದ ಶ್ರೀ. ಮಹ್ಮದ ಪರ್ವೇಜ ಕಾಶಿಂಜಿ ಉಪಾಧ್ಯಕ್ಷರಾದ ಶ್ರೀ. ಮಹ್ಮದ ಕೈಸರ ಮೊಹತೆಶಾಂ ಸ್ಥಾಯಿ ಸಮಿತಿ ಚೇರಮೇನ್‌ರಾದ ಶ್ರೀ. ಫಯಾಜ್ ಹುಸೇನ್ ಮುಲ್ಲಾ, ಮುಖ್ಯಾಧಿಕಾರಿ, ಸಿಬ್ಬಂದಿವರ್ಗ ಮತ್ತು ವಸತಿ ಯೋಜನೆಯ ಫಲಾನುಭವಿಗಳು ಹಾಜರಿದ್ದರು.

error: