March 12, 2025

Bhavana Tv

Its Your Channel

ಬಿ.ಎಸ್ಸಿ.ಹಾಗೂ ಬಿ.ಕಾಂ ಪ್ರಥಮ ಸೆಮಿಸ್ಟರನ ಫಲಿತಾಂಶ ಪ್ರಕಟ, ಉತ್ತಮ ಸಾಧನೆ ಮಾಡಿದ ಸಿದ್ದಾರ್ಥ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು

ಸಿದ್ದಾರ್ಥ ಪದವಿ ಮಹಾವಿದ್ಯಾಲಯ, ಶಿರಾಲಿ ಇದರ ಕರ್ನಾಟಕ ವಿಶ್ವವಿದ್ಯಾಲಯದ 2020-21 ರ ಬಿ.ಎಸ್ಸಿ.ಹಾಗೂ ಬಿ.ಕಾಂ ಪ್ರಥಮ ಸೆಮಿಸ್ಟರನ ಫಲಿತಾಂಶ ಪ್ರಕಟವಾಗಿದ್ದು ವಿದ್ಯಾರ್ಥಿಗಳು ಉತ್ತಮ ಪಲಿತಾಂಶ ಪಡೆದಿರುತ್ತಾರೆ.

ಬಿ.ಎಸ್ಸಿ ಪರೀಕ್ಷೆಯಲ್ಲಿ ಪಿಸಿಎಮ್ ವಿಭಾಗದಲ್ಲಿ ಕು. ಮಂಜುನಾಥ ಎಲ್ ನಾಯ್ಕ 96.44%, ಕು ದಿವ್ಯಾ ಎಮ್ ನಾಯ್ಕ 92.89%. ಕು.ಪ್ರೀತಿ ಜಿ. ಮೋಗೆರ್ 87.11%, ಪಡೆದಿರುತ್ತಾರೆ.ಪಿ‌ ಎಮ್ ಸಿ‌ ಎಸ್ ವಿಭಾಗದಲ್ಲಿ ಕು. ಚರಣ ಬಿ. ನಾಯ್ಕ 76.6%. ಕು ದಿನಕರ ಜಿ.ನಾಯ್ಕ 75.33% ಕು.ಚೇತನ್ ವಿ. ನಾಯ್ಕ 71.33%, ಪಡೆದಿರುತ್ತಾರೆ.

ಬಿ.ಕಾಂ ಪರೀಕ್ಷೆಯಲ್ಲಿ ಕು.ಜನನಿ ಎಸ್ ದೇವಡಿಗ 79.3 %, ಕು. ಚೈತ್ರಾ ಎಮ್ 77.6% ಕು.ಸುಜಾತಾ ಎಸ್ ದೇವಡಿಗ 76.28%,ಪಡೆದಿರುತ್ತಾರೆ.

ವಿದ್ಯಾರ್ಥಿಗಳು ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

error: