
ಭಟ್ಕಳ: ಶ್ರೀ ಹಳೇಕೋಟೆ ಹನುಮಂತ ದೇವರ ಸಾರದಹೊಳೆ ಆಡಳಿತ ಮಂಡಳಿಯವರ ನಿರ್ಮಾಣದಲ್ಲಿ, ರಾಜು ನಾಯ್ಕ ಚಿತ್ರಾಪುರ ಇವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಸಾರದ ಹೊಳೆ ಹನುಮಂತ ದೇವಸ್ಥಾನದ ಕುರಿತ ೬ ಹಾಡುಗಳಲ್ಲಿ ಅನುರಾಧ ಭಟ್ ಹಾಡಿರುವ ಒಂದು ಹಾಡು ಲಹರಿ ಸಂಸ್ಥೆಯ ಅಧಿಕೃತ ಯುಟ್ಯೂಬ್ ಚಾನಲ್ನಲ್ಲಿ ಈಗಾಲೇ ಬಿಡುಗಡೆಗೊಂಡಿದ್ದು ಎಲ್ಲಾಕಡೆ ಹರಿದಾಡ್ತಾ ಇದೆ.. ಹಾಗೆ ರಾಜೇಶ್ ಕೃಷ್ಣನ್ ಹಾಡಿರುವ ಗೀತೆಯು ಸಹ ಬಿಡುಗಡೆಗೊಂಡಿದ್ದು ಇದನ್ನು ನಮ್ಮ ಶಾಸಕರಾದ ಸುನಿಲ್ ನಾಯ್ಕ ಅವರು ಅನಾವರಣ ಗೊಳಿಸಿ ಮಾತನಾಡಿ ಶುಭ ಹಾರೈಸಿದರು..
ಪುಟ್ಟ ಹೃದಯಗಳ ಕರೆದ ಕರೆಗೆ ಬರುತ್ತಿದ್ದಾನೆ ವಾನರ ನಾಯಕ.. ಇದರಲ್ಲಿ ಹೇ ಭಗವಾನ್ ವಿಡಿಯೋ ಸಾಂಗ್ ಕೂಡ ಬಿಡುಗಡೆಗೆ ಸಿದ್ಧವಾಗಿದೆ ಎಂದು ರಾಜು ನಾಯ್ಕ ತಿಳಿಸಿದ್ದಾರೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ