March 12, 2025

Bhavana Tv

Its Your Channel

ಜಾತ್ರೆಯಲ್ಲಿ ಹೆಜ್ಜೆ ಹಾಕಿ ಯುವಕರಿಗೆ ಇನ್ನಷ್ಟು ಹುಮ್ಮಸ್ಸು ನೀಡಿದ ಶಾಸಕ ಸುನೀಲ ನಾಯ್ಕ

ಭಟ್ಕಳ: ಶ್ರೀ ಚನ್ನಪಟ್ಟಣ ಹನುಮಂತ ದೇವಸ್ಥಾನದ ಬ್ರಹ್ಮ ರಥೋತ್ಸವದಲ್ಲಿ ಧ್ವನಿ ವರ್ಧಕದ (ಡಿ.ಜೆ) ಸದ್ದಿಗೆ ಶಾಸಕ ಸುನೀಲ ನಾಯ್ಕ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಕಳೆದ 2 ವರ್ಷದಿಂದ ಕೋವಿಡ್ ಹಿನ್ನೆಲೆ ವಿಜೃಂಭಣೆಯಿAದ ಜಾತ್ರಾ ಮಹೋತ್ಸವ ಸಂಭ್ರಮದಿAದ ಆಚರಿಸಲು ಸಾಧ್ಯವಾಗಿರಲಿಲ್ಲ .ಆದರೆ ಈ ಬಾರಿ ಕೋವಿಡನಿಂದ ಮುಕ್ತವಾಗಿದ್ದು. ಜಾತ್ರಾ ಮಹೋತ್ಸವ ಸಂಭ್ರಮದಿAದ ಆಚರಿಸಲು ಸಾಧ್ಯವಾಗಿತು

ಕಳೆದ ಕೆಲ ವರ್ಷದಿಂದ ಜಾತ್ರೆಯಲ್ಲಿ ಚಂಡಿ ಸದ್ದಿಗೆ ಹೆಜ್ಜೆ ಹಾಕುತ್ತಿದ್ದ ಯುವಕರಿಗೆ ಈ ಬಾರಿ ಶಾಸಕ ಸುನೀಲ ನಾಯ್ಕ ಡಿ.ಜೆ ಸದ್ದಿಗೆ ಹೆಜ್ಜೆ ಹಾಕುವ ಅವಕಾಶ ಕಲ್ಪಿಸಿಕೊಟ್ಟಿದ್ದರು.ಅದರಂತೆ ಜಾತ್ರೆಯಲ್ಲಿ ಪಾಲ್ಗೊಂಡ ಸಾವಿರಾರು ಯುವಕರ ದಂಡು ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತಿರುವ ವೇಳೆ ಭಟ್ಕಳದ ಯುವ ಶಾಸಕರೆಂದೆ ಪ್ರಸಿದ್ದಿ ಹೊಂದಿರುವ ಶಾಸಕ ಸುನೀಲ ನಾಯ್ಕ ಯುವಕರೊಂದಿಗೆ ಹೆಜ್ಜೆ ಹಾಕಿ ಯುವಕರಿಗೆ ಇನ್ನಷ್ಟು ಹುಮ್ಮಸ್ಸು ನೀಡಿದರು.

error: