March 12, 2025

Bhavana Tv

Its Your Channel

ಪ್ರಸಾದ್ ಮಹಾಲೆ ಗೆ ಡಾಕ್ಟರೇಟ್

ಭಟ್ಕಳ ತಾಲೂಕಿನ, ಬಸ್ತಿ-ಕಾಯ್ಕಿಣಿ ಗ್ರಾಮದ ನಿವಾಸಿಯಾದ ಪ್ರಸಾದ್ ಮಹಾಲೆ, ಅಸಿಸ್ಟೆಂಟ್ ಪ್ರೋಫೆಸರ್, ಬೀನಾ ವೈದ್ಯ ವಾಣಿಜ್ಯ ಹಾಗೂ ವಿಜ್ಞಾನ ಮಹಾ ವಿದ್ಯಾಲಯ ಮುರ್ಡೇಶ್ವರ ಅವರು ವಾಣಿಜ್ಯ ಶಾಸ್ತ್ರ ವಿಷಯದಲ್ಲಿ ಸಂಶೋಧನೆ ನಡೆಸಿ ಮಂಡಿಸಿರುವ “ಗ್ರೀನ್ ಬ್ಯಾಂಕಿoಗ್ ಅವಾರೆನೆಸ್ ಎಂಡ್ ಪರಸೆಪಸನ್ ಅ ಸ್ಟಡೀ ವಿತ್ ಸ್ಪೇಷಲ್ ರೆಪೆರೆನ್ಸ್ ಟು ಸೆಲೆಕ್ಟೆಡ್ ಕಮರ್ಷಿಯಲ್ ಬ್ಯಾಂಕ್ ಆಫ್ ದಿ ಉತ್ತರಕನ್ನಡ ಡಿಸ್ಟ್ರಿಕ್ಟ್ ಇನ್ ಕರ್ನಾಟಕ ಸ್ಟೇಟ್. ಎಂಬ ಮಹಾ ಪ್ರಬಂಧಕ್ಕೆ ದಿನಾಂಕ 23-ಎಪ್ರೀಲ್ 2022 ರಂದು ನಡೆದ ಮಂಗಳೂರು ವಿಶ್ವವಿದ್ಯಾಲಯದ 40 ನೇಯ ವಾರ್ಷಿಕ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಈ ಪ್ರಬಂಧವನ್ನು ಮಂಗಳೂರು ವಿಶ್ವವಿದ್ಯಾಲಯ ಕಾಲೇಜು, ಹಂಪನಕಟ್ಟಾ ವಾಣಿಜ್ಯ ಶಾಸ್ತç ವಿಭಾಗದ ಡಾ|| ಸಿ.ಕೆ.ಹೆಬ್ಬಾರ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ್ದಾರೆ.

error: