March 12, 2025

Bhavana Tv

Its Your Channel

ತೆರ್ನಮಕ್ಕಿಯ ಸರಕಾರಿ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳ ಉತ್ತಮ ಸಾಧನೆ

ಭಟ್ಕಳ: ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲೂಕಿನ ತೆರ್ನಮಕ್ಕಿಯ ಸರಕಾರಿ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು, ಶಿಕ್ಷಕ ವೃಂದ ಅಭಿನಂದಿಸಿದೆ.

ವಿಧ್ಯಾರ್ಥಿಗಳಾದ ಮೌಲ್ಯ ನಾಯ್ಕ ಶೇ.98.56, ಸಂದೇಶ ನಾಯ್ಕ ಶೇ.97.76, ದೀಪಿಕಾ ನಾಯ್ಕ ಶೇ.97.28, ಸೋನಿಕಾ ನಾಯ್ಕ ಶೇ.96, ಅರ್ಚನಾ ಹೆಗಡೆ ಶೇ.95.36, ರಚನಾ ನಾಯ್ಕ ಶೇ.95.2, ದೀಕ್ಷಿತಾ ನಾಯ್ಕ ಶೇ.94.72, ಕಾವ್ಯ ಮಡಿವಾಳ ಶೇ.93.42, ಆಶಿತಾ ಮೊಗೇರ ಶೇ.93.42, ರಜತ್ ನಾಯ್ಕ ಶೇ.91.68, ಸಿಂಚನಾ ಹರಿಕಾಂತ ಶೇ.91.68, ನಾಗರಾಜ ಕಾಯ್ಕಿಣಿ, ಶೇ.91.36, ಮೇಘಾ ನಾಯ್ಕ ಶೇ.91.04 ಅಂಕಗಳನ್ನು ಗಳಿಸಿದ್ದಾರೆ.

error: