March 29, 2025

Bhavana Tv

Its Your Channel

ಊರ ಉಸಾಬರಿಯನ್ನ ಹಾಡಿನ ಮೂಲಕ ಹೇಳೋಕೆ ಹೊರಟಿರುವ ನಮ್ಮ ಭಟ್ಕಳ ತಾಲೂಕಿನ ಶಿರಾಲಿ ಚಿತ್ರಾಪುರದವರಾದ ರಾಜು ನಾಯ್ಕ ಚಿತ್ರಾಪುರ

ಭಟ್ಕಳ :- ರಾಜು ನಾಯ್ಕ ಚಿತ್ರಾಪುರ ಇವರ ಸಂಗೀತ ನಿರ್ದೇಶನ ಹಾಗೂ ಸಾಹಿತ್ಯವಿರುವ ಲಿರಿಕಲ್ ವಿಡಿಯೋ ಸಾಂಗ್ ಇದೆ ಬರುವ 16 /12/2022 ರಂದು ಬಿಡುಗಡೆಗೊಳ್ಳಲಿದ್ದು, ಇದೊಂದು ಕಾಮಿಡಿ ಎಲಿಮೆಂಟ್ ಇಟ್ಕೊಂಡು ಮಾಡಿರುವಂತ ಹಾಡಾಗಿದ್ದು ಈ ಪನ್ನಿ ಹಾಡನ್ನ ಹರ್ಸಿವ್ ಭಗೀರ ಅವರು ಅಷ್ಟೇ ಅದ್ಬುತವಾಗಿ ಹಾಡಿರುತ್ತಾರೆ.. ನಾಗರಾಜ್ ಬಸ್ತಿ ಇವರು ನಿರ್ಮಾಪಕರಾಗಿದ್ದಾರೆ, ಇದನ್ನ ಯಾವುದೇ ದೊಡ್ಡ ಆಡಿಯೋ ಕಂಪನಿಗೂ ನೀಡದೆ, ತಮ್ಮದೇ ಆದಂತಹ “ಊರ ಉಸಾಬರಿ ಕನ್ನಡ” ಯುಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ..
ತಮ್ಮ ಈ ಹಾಡನ್ನು ಯುಟ್ಯೂಬ್ ನಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಿ ಎಂದು ಕೇಳಿಕೊಂಡಿದ್ದಾರೆ,

error: