April 10, 2025

Bhavana Tv

Its Your Channel

ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಅಂತಿಮವಾಗಿ ಕಣದಲ್ಲಿ 9 ಅಭ್ಯರ್ಥಿಗಳು

ಭಟ್ಕಳ: 79- ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಧಿಸಿದತೆ 9 ಅಭ್ಯರ್ಥಿಗಳಿಂದ ಸಲ್ಲಿಕೆಯಾದ 11 ನಾಮಪತ್ರಗಳೂ ಸಿಂಧುವಾಗಿದ್ದು, ಯಾವುದೇ ಅಭ್ಯರ್ಥಿಯು ನಾಮಪತ್ರವನ್ನು ಹಿಂತೆಗೆದುಕೊಡಿರುವುದಿಲ್ಲ. ಅಂತಿಮವಾಗಿ ಕಣದಲ್ಲಿರುವ 9 ಅಭ್ಯರ್ಥಿಗಳ ವಿವರ ಈ ಕೆಳಗಿನಂತಿದೆ

  1. ಡಾ|| ನಸೀಮ್ ಖಾನ್ , ಆಮ್ ಆದ್ಮಿ ಪಾರ್ಟಿ
  2. ನಾಗೇಂದ್ರ ನಾಯ್ಕ, ಜನತಾ ದಳ (ಜಾತ್ಯಾತೀತ)
  3. ಮಂಕಾಳ ವೈದ್ಯ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
  4. ಸುನೀಲ್ ಬಿ. ನಾಯ್ಕ, ಭಾರತೀಯ ಜನತಾ ಪಾರ್ಟಿ
  5. ಪ್ರಕಾಶ ಪಿಂಟೋ, ಭಾರತೀಯ ಬೆಳಕು ಪಾರ್ಟಿ
  6. ಯೋಗೇಶ ನಾಯ್ಕ, ಉತ್ತಮ ಪ್ರಜಾಕೀಯ ಪಾರ್ಟಿ
  7. ಗುಣವಂತೆ ಶಂಕರ ಗೌಡ, ಕರ್ನಾಟಕ ರಾಷ್ಟ್ರ ಸಮಿತಿ
  8. ಗಪೂರ ಸಾಬ, ಪಕ್ಷೇತರ
  9. ಮಹಮ್ಮದ ಝಬರೂದ ಖತೀಬ, ಪಕ್ಷೇತರ

ಅಂತಿಮವಾಗಿ ಕಣದಲ್ಲಿ 9 ಅಭ್ಯರ್ಥಿಗಳು ಇದ್ದಾರೆ

error: