
ಭಟ್ಕಳ; ಸಿದ್ಧಾರ್ಥ ಪದವಿಪೂರ್ವಕಾಲೇಜಿನ ವಿದ್ಯಾರ್ಥಿನಿಯಾದ ಕುಮಾರಿ ಸುಚಿತ್ರಾ ಚೈತನ್ಯ ಶೇಟ್ JEE Advance (IIT) ಪರೀಕ್ಷೆಯಲ್ಲಿ 7629ನೇ ರ‍್ಯಾಂಕನ್ನು (All India Rank) ಪಡೆದು ನಮ್ಮದೇಶದ ಪ್ರತಿಷ್ಠಿತ ಸಂಸ್ಥೆಯಾದ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (Indian Institute of Space Science And Technology) ತಿರುವನಂತಪುರ0ನಲ್ಲಿ Aerospace Engineering ಗೆ ಆಯ್ಕೆಯಾಗಿರುವುದು ಭಟ್ಕಳ ಇತಿಹಾಸದಲ್ಲೆ ಮೊದಲ ಬಾರಿಗೆIISTಗೆ ಸೇರಿರುವ ಮೊದಲ ವಿದ್ಯಾರ್ಥಿಯಾಗಿ, ಭಟ್ಕಳ ತಾಲೂಕಿಗೆ ಹೆಮ್ಮೆತರುವ ವಿಷಯವಾಗಿದೆ. ಈಕೆಯ ಈ ಸಾಧನೆಗೆ ಸಿದ್ಧಾರ್ಥ ಪದವಿಪೂರ್ವಕಾಲೇಜಿನಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಮ್ಯಾನೇಜ್‌ಮೆಂಟ್ ಸದಸ್ಯರು ಅಭಿನಂದಿಸಿದ್ದಾರೆ.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ